Kajal Aggarwal:ತಾಯಿಯಾಗ್ತಿದ್ದಾರೆ ಕಾಜಲ್ ಅಗರ್ವಾಲ್, ಸಿಹಿ ಸುದ್ದಿ ಹಂಚಿಕೊಂಡ ಪತಿ
Kajal Aggarwal pregnant: ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಅಕ್ಟೋಬರ್ 30, 2020 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ನವದೆಹಲಿ: 'ಮಗಧೀರ' ಖ್ಯಾತಿಯ ನಟಿ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ನಟಿ ಕಾಜಲ್ ಅಗರ್ವಾಲ್ ಅಭಿಮಾನಿಗಳ (Kajal Aggarwal pregnant) ಸಂತಸಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರ ಪತಿ ಗೌತಮ್ ಕಿಚ್ಲು ದೃಢಪಡಿಸಿದ್ದಾರೆ.
ಉದ್ಯಮಿ ಗೌತಮ್ (Gautam Kitchlu) ತಮ್ಮ Instagram ಖಾತೆಯಲ್ಲಿ, ಪತ್ನಿ ಕಾಜಲ್ ಅಗರ್ವಾಲ್ (Kajal Aggarwal) ಅವರ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. "2022 ರಲ್ಲಿ ನಿಮ್ಮನ್ನು ನೋಡುತ್ತಿದ್ದಾರೆ" ಎಂದು ಬರೆದಿದ್ದಾರೆ. ಆದರೆ, ಎಲ್ಲರ ಗಮನ ಸೆಳೆದಿದ್ದು ಅವರು ತಮ್ಮ ಶೀರ್ಷಿಕೆಯ ಜೊತೆಗೆ ಬಳಸಿದ ಗರ್ಭಿಣಿ (pregnancy) ಎಮೋಜಿ.
ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲು, ಕಾರಣ ಇದೇ ನೋಡಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.