ಕೊನೆಗೂ ರಿಲೀಸ್ ಆಯ್ತು `Bigg Boss ಸೀಸನ್-8` ರ ಪ್ರೋಮೋ! ಇಲ್ಲಿದೆ Video
ಈ ಮೂಲಕ ಶೀಘ್ರದಲ್ಲಿ ಬಿಗ್‌ಬಾಸ್ ಸೀಸನ್ 8 ಆರಂಭವಾಗಲಿದೆ ಎಂಬ ಹಿಂಟ್ ಕೊಟ್ಟಿದ್ದಾರೆ.
ಬೆಂಗಳೂರು: ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಕನ್ನಡ ಬಿಗ್‌ಬಾಸ್ ಸೀಸನ್ 8ಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸ್ಕೊಡೋಕೆ ರೆಡಿಯಾಗಿದ್ದಾರೆ.
ಹೊಸ ಪ್ರೊಮೋ ವೈರಲ್ ಆಗಿದೆ. ಸುದೀಪ್(Sudeep) ಎಲ್ಲೋ ಹೊರಟು ಪಾಸ್‌ಪೋರ್ಟ್ ಕಾಪಿ ಮಾಡೋಕೆ ಹೇಳ್ತಾರೆ. ಆದ್ರೆ ಟವರ ಪಾಸ್‌ಪೋಟ್ ಮಾತ್ರ ಫೋಟೋ ಕಾಪಿ ತೆಗೆಯೋಕೆ ಆಗಲ್ಲ. ಏನ್ ಕೊಟ್ರೂ ಬರೀ ಎಂಟು ಅಂತ ಮಾತ್ರ ಜೆರಾಕ್ಸ್ ಮೆಷಿನ್‌ನಲ್ಲಿ ಔಟ್‌ಪುಟ್ ಬರ್ತಿದೆ.
Katreena Kaif ಶೇರ್ ಮಾಡಿದ ಪೋಟೋ ಯಾರದ್ದು? ಅಭಿಮಾನಿಗಳ ಮಧ್ಯೆ ನಡೆಯುತ್ತಿದೆ
ಏನಪ್ಪಾ ಇದು, ಅಪರೂಪಕ್ಕೆ ಎಲ್ಲಾದ್ರೂ ಹೋಗಿ ರಿಲ್ಯಾಕ್ಸ್ ಆಗಿ ಬರೋಣ ಅಂದ್ರೆ ಹೀಗಾಗ್ತಿದೆ, ಬಿಗ್‌ಬಾಸ್ ಸಿಂಬಲ್ ಕಾಪಿ ಬರ್ತಿದೆ ಎಂದು ಕಿಚ್ಚ ತಲೆ ತುರಿಸ್ಕೊಳೋವಾಗ್ಲೇ ಬಿಗ್‌ಬಾಸ್ ಧ್ವನಿ ಕೇಳಿಸುತ್ತದೆ. ಈ ಮೂಲಕ ಶೀಘ್ರದಲ್ಲಿ ಬಿಗ್‌ಬಾಸ್ ಸೀಸನ್ 8 ಆರಂಭವಾಗಲಿದೆ ಎಂಬ ಹಿಂಟ್ ಕೊಟ್ಟಿದ್ದಾರೆ.
Salaar ನಲ್ಲಿ ಪ್ರಭಾಸ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ಈ ನಟಿ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.