ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಪ್ರಶಾಂತ್ ನಿಲ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ತೆರೆಕಂಡಿರುವ ಸಿನಿಮಾ ಕೆಜಿಎಫ್ ನ ಮೊದಲ ಭಾಗ ಮರು ಬಿಡುಗಡೆಗೆ ಸಿದ್ಧವಾಗುತ್ತಿದೆ ಹಾಗೂ ಈಗಾಗಲೇ ಬಿಡುಗಡೆಯ ಕುರಿತು ಮಾಹಿತಿ ಹೊರಬಂದಿದ್ದು ಎಲ್ಲಿ ಎಂಬುದು ಇಲ್ಲಿದೆ ನೋಡಿ. 


COMMERCIAL BREAK
SCROLL TO CONTINUE READING

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕನ್ನಡ ಮತ್ತು ತೆಲುಗು ಹಿಟ್ ಸಿನಿಮಾಗಳು ಸದ್ಯದ ಟ್ರೆಂಡ್ ನಲ್ಲಿ ಮರು ಬಿಡುಗಡೆಯಾಗುವುದು ಜೋರಾಗಿ ನಡೆಯುತ್ತಿದೆ ಮತ್ತು ಮರು ಬಿಡುಗಡೆಯಾದರೂ ತೆಲುಗು ಸ್ಟಾರ್ಗಳ ಮೂವಿಗಳು ಸಖತ್ ಹಣವನ್ನು ಗಳಿಸುತ್ತದೆ. 


ಇದನ್ನು ಓದಿ : ನಟಿ ಪ್ರಿಯಾಂಕಾ ರಕ್ತಸಿಕ್ತ ವಿಡಿಯೋ ವೈರಲ್‌..! ಏನಾಯ್ತು ನಟಿಗೆ, ಶಾಕ್‌ನಲ್ಲಿ ಪ್ಯಾನ್ಸ್‌


ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದ ಮೊದಲ ಭಾಗ ರಿಲೀಸ್ ಆದಾಗ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಣವನ್ನು ಗಳಿಸಿತು ಇದೀಗ ಸಿನಿಮಾ ತಂಡ ಈ ಸಿನಿಮಾವನ್ನು ಮರು ಬಿಡುಗಡೆಗೊಳಿಸುವಂತೆ ನಿರ್ಧರಿಸುತ್ತದೆ ಮತ್ತು ಸದ್ಯದಲ್ಲೇ ಮೂವಿ ಮರು ಬಿಡುಗಡೆಯಾಗಲಿದೆ.


ಇದನ್ನು ಓದಿ : ನನ್ನ ದೇಹದಲ್ಲಿ ಬೇರೆ ಅಂಗವಿಲ್ಲವೇ?.. ಅದನ್ನೇ ಏಕೆ ತೋರಿಸ್ತೀರಾ..? ಇಲಿಯಾನಾ ಗರಂ


ಸಿನಿಮಾ ಮರು ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಅಲ್ಲ ಈ ಸಿನಿಮಾ ಆಂಧ್ರಪ್ರದೇಶದ ಹೈದರಾಬಾದ್ ಸೇರಿದಂತೆ ಕೆಲವು ಪ್ರಮುಖ ನಗರಗಳ ಕೆಲ ಚಿತ್ರಮಂದಿರಗಳಲ್ಲಿ ಇಂದು ತೆರೆಕಂಡಿದ್ದು, ಹೈದ್ರಾಬಾದ್ ನ ಸುದರ್ಶನ ಚಿತ್ರಮಂದಿರದಲ್ಲಿ ದಿನಕ್ಕೆ ಎರಡು ಶೋಗಳಂತೆ ಪ್ರದರ್ಶಿಸಲಾಗುತ್ತಿದೆ. 


ಇದರ ಜೊತೆಗೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.