ನಟಿ ಪ್ರಿಯಾಂಕಾ ರಕ್ತಸಿಕ್ತ ವಿಡಿಯೋ ವೈರಲ್‌..! ಏನಾಯ್ತು ನಟಿಗೆ, ಶಾಕ್‌ನಲ್ಲಿ ಪ್ಯಾನ್ಸ್‌

Priyanka Chopra : ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ರಕ್ತಸಿಕ್ತ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅವರಿಗೆ ಏನಾಯಿತು ಅಂತ ಶಾಕ್‌ಗೆ ಒಳಲಾಗಿದ್ದಾರೆ. ಈ ಕುರಿತು ಹೆಚ್ಚಿನ ವರದಿ ಇಲ್ಲಿದೆ..

Written by - Krishna N K | Last Updated : Jun 21, 2024, 06:46 PM IST
    • ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ವೀಡಿಯೊ ವೈರಲ್‌
    • ಏನಾಯಿತು ಅಂತ ಪ್ಯಾನ್ಸ್‌ ಶಾಕ್‌ಗೆ ಒಳಲಾಗಿದ್ದಾರೆ
    • ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ನಟಿ ಪ್ರಿಯಾಂಕಾ ರಕ್ತಸಿಕ್ತ ವಿಡಿಯೋ ವೈರಲ್‌..! ಏನಾಯ್ತು ನಟಿಗೆ, ಶಾಕ್‌ನಲ್ಲಿ ಪ್ಯಾನ್ಸ್‌ title=
Priyanka Chopra

Priyanka Chopra injury video : ಕ್ವಾಂಟಿಕೋ ಧಾರಾವಾಹಿ ಮೂಲಕ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಖ್ಯಾತಿ ಗಳಿಸಿದ್ದಾರೆ. ಆ ಸಮಯದಲ್ಲಿ ಅವರು ಗಾಯಕ ನಿಕ್ ಜೋನಾಸ್ ಅವರನ್ನು ಪ್ರೀತಿಸುತ್ತಿದ್ದ ಸುಂದರಿ ಚೋಪ್ರಾ 2018 ರಲ್ಲಿ ಗಾಯಕ ನಿಕ್ ಜೋನ್ಸ್ ಅವರನ್ನು ವಿವಾಹವಾದರು. ಇಬ್ಬರೂ ಬಾಡಿಗೆ ತಾಯಿಯ ಮೂಲಕ ಮಾಲ್ತಿ ಮೇರಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ 2002 ರಲ್ಲಿ ವಿಜಯ್ ಅಭಿನಯದ ತಮಿಳನ್ ಚಿತ್ರದ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದರು. ಕಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಕೆಲವು ಕಾರಣಗಳಿಂದ ತಮಿಳು ಸಿನಿಮಾದಲ್ಲಿ ಎಂದಿಗೂ ನಟಿಸಲಿಲ್ಲ. 

ಇದನ್ನೂ ಓದಿ:ನನ್ನ ದೇಹದಲ್ಲಿ ಬೇರೆ ಅಂಗವಿಲ್ಲವೇ?.. ಅದನ್ನೇ ಏಕೆ ತೋರಿಸ್ತೀರಾ..? ಇಲಿಯಾನಾ ಗರಂ

ಅವರು 2003 ರಲ್ಲಿ ದಿ ಹೀರೋ - ಲವ್ ಸ್ಟೋರಿ ಆಫ್ ದಿ ಸ್ಪೈ ಚಿತ್ರದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಅದರ ನಂತರ, ಪ್ರಿಯಾಂಕಾ ಅನೇಕ ನಾಯಕ ನಟರ ಜೊತೆ ನಟಿಸುವ ಮೂಲಕ ಬಾಲಿವುಡ್‌ನಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡರು. ಸದ್ಯ ಪ್ರಿಯಾಂಕಾ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ:ಸ್ನೇಹಿತನ ಬಳಿ 40 ಲಕ್ಷ ರೂ. ಸಾಲ ಪಡೆದಿದ್ದ ನಟ ದರ್ಶನ್!?

 
 
 
 

 
 
 
 
 
 
 
 
 
 
 

A post shared by Priyanka (@priyankachopra)

ಪ್ರಿಯಾಂಕಾ ಚೋಪ್ರಾ 2018 ರಲ್ಲಿ ಗಾಯಕ ನಿಕ್ ಜೋನ್ಸ್ ಅವರನ್ನು ವಿವಾಹವಾದರು. ಇಬ್ಬರೂ ಬಾಡಿಗೆ ತಾಯಿಯ ಮೂಲಕ ಮಾಲ್ತಿ ಮೇರಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹಾಲಿವುಡ್ ನ ಹಲವು ಚಿತ್ರಗಳಲ್ಲಿ ಪಿಂಕಿ ನಟಿಸಿದ್ದಾರೆ. ಈ ಮಧ್ಯ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವ ರಕ್ತಸಿಕ್ತ ವಿಡಿಯೋ ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ತಾವು ಆಕ್ಷನ್‌ ಸಿನಿಮಾಗಾಗಿ ಈ ರೀತಿ ರೆಡಿಯಾಗಿದ್ದಾಗಿ ತಿಳಿಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News