ಬೆಂಗಳೂರು : ಬಹು ನಿರೀಕ್ಷಿತ 'ಕೆಜಿಎಫ್-ಚಾಪ್ಟರ್ 2'  (KGF Chapter 2) ಟೀಸರ್ ಗುರುವಾರ (ಜನವರಿ 7) ಬಿಡುಗಡೆಯಾಯಿತು. ಚಂದನವನದ ರಾಕಿಂಗ್ ಸ್ಟಾರ್ ರಾಕಿ ಭಾಯ್ 'ಯಶ್' ಅಭಿನಯದ 'ಕೆಜಿಎಫ್-ಚಾಪ್ಟರ್ 2'  ಟೀಸರ್ ಬಿಡುಗಡೆಯಾಗಿ 24 ಗಂಟೆಯೊಳಗೆ ಸುಮಾರು 100 ಮಿಲಿಯನ್ ವೀಕ್ಷಣೆಗಳನ್ನು ತಲುಪಿದೆ. ಪ್ರೇಕ್ಷಕರು ತೋರಿದ ಈ ಪ್ರೀತಿಗೆ ಯಶ್  ತುಂಬಾ ಭಾವುಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ರದ ಟೀಸರ್ ಅನ್ನು ಯಶ್ ಅವರ ಜನ್ಮದಿನದಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಅಭಿಮಾನಿಗಳ ಬೇಡಿಕೆಗೆ ಮಣಿದು ಚಿತ್ರತಂಡ ಒಂದು ದಿನದ ಮೊದಲು ಗುರುವಾರ (ಜನವರಿ 7) KGF Chapter 2 ಟೀಸರ್ ಬಿಡುಗಡೆ ಮಾಡಿತು.


ಇದನ್ನೂ ಓದಿ : Rocking Star Yash: ರಫ್ ಎಂಡ್ ಟಫ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಫೋಟೋ ರಿಲೀಸ್ Yash) ಅವರ ಜನ್ಮದಿನದ ಪ್ರಯುಕ್ತ ಬಿಡುಗಡೆಯಾದ ಈ ಟೀಸರ್  24 ಗಂಟೆಗಳಲ್ಲಿ 78 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ, ಯಶ್ ಸ್ವತಃ ಅದನ್ನು ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಟೀಸರ್ ಬಿಡುಗಡೆಯಾಗಿ ಕೇವಲ 34 ಗಂಟೆಗಳ ಒಳಗೆ  86 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.


YouTube ನಲ್ಲಿ ಹೊಸ ದಾಖಲೆ ಸೃಷ್ಟಿಸಿದ KGF Chapter 2 Teaser


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.