Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆ ನಿನ್ನೆ ಸುದ್ದಿಗೋಷ್ಠಿ ನಡೆಸಲಾಯಿತು. ಅಕ್ಟೋಬರ್​ 8 ರಿಂದ ಬಿಗ್‌ಬಾಸ್‌ ಸೀಸನ್ 10 ಶುರುವಾಗಲಿದೆ. ಪ್ರತಿ ಬಾರಿಯಂತೆ ಈ ಸಲವೂ ಕಿಚ್ಚ ಸುದೀಪ್ ಹೋಸ್ಟ್ ಮಾಡಲಿದ್ದಾರೆ. ಈ ವೇಳೆ ಮಾಧ್ಯಮದವರ ಒಂದು ಪ್ರಶ್ನೆಗೆ ಸುದೀಪ್‌ ವೇದಿಕೆ ಮೇಲೆಯೇ ಅಸಮಾಧಾನಗೊಂಡರು.


COMMERCIAL BREAK
SCROLL TO CONTINUE READING

ಕಳೆದ ಸೀಸನ್‌ಗಳ ಬಗ್ಗೆ ಜನರಲ್ಲಿ ಅಭಿಪಾಯವೊಂದು ಮೂಡಿದೆ. ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂದು ಕೆಲವರು ಹೇಳಿದ್ದರು ಎಂದು ಮಾಧ್ಯಮದವರು ಕೇಳಿದ ಪ್ರಶ್ನಗೆ ಸುದೀಪ್ ಗರಂ ಆದರು. ‘ಟ್ರೋಲ್​ ಆದ ಸ್ಪರ್ಧಿಗಳು ಯಾರು ಅಂತ ಹೆಸರು ಹೇಳಿ’ ಎಂದು ಕೇಳಿದರು. 


ಇದನ್ನೂ ಓದಿ : ಖ್ಯಾತ ನಟಿಯ ಕಾರು ಭೀಕರ ಅಪಘಾತ.. ವೃದ್ಧ ದಂಪತಿ ಬಲಿ! ಆಕ್ಸಿಡೆಂಟ್‌ ವಿಡಿಯೋ ವೈರಲ್‌


ನೀವು ಇನ್ನೊಬ್ಬರ ಬಗ್ಗೆ ಮಾತನಾಡುತ್ತಿದ್ದೀರಿ. ಅವರು ಯಾರೆಂದು ಹೆಸರು ಹೇಳಿ ನಾನು ಉತ್ತರ ಕೊಡ್ತೀನಿ. ಅವರು ಯಾರದ್ದೋ ತಂದೆ-ತಾಯಿಯ ಮಕ್ಕಳು,  ಗಂಡ, ಹೆಂಡತಿ. ಅವರ ಮನೆಯಲ್ಲೇನಾಗಿತ್ತು ನಮಗೆ ಗೊತ್ತಾ? ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆ. ನಾಳೆ ಆ ಜಾಗದಲ್ಲಿ ನೀವೂ ಇರಬಹಿದಿ. ಆಗಲೂ ನಿಮ್ಮ ಪರವಾಗಿ ನಾವಿರ್ತಿವಿ. ಯಾರೋ ಟ್ರೋಲ್​ ಮಾಡಿರಬಹುದು. ಆದರೆ ನಿಮಗೆ ಜವಾಬ್ದಾರಿ ಇದೆ ಎಂದು ಗರಂ ಆಗಿ ಹೇಳಿದರು. 


ಸಾನ್ವಿ ಸುದೀಪ್ ಡ್ಯಾನ್ಸಿಂಗ್ ಟ್ಯಾಲೆಂಟ್‌ಗೆ ನೆಟ್ಟಿಗರು ಫುಲ್‌ ಫಿದಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.