ಸಾನ್ವಿ ಸುದೀಪ್ ಡ್ಯಾನ್ಸಿಂಗ್ ಟ್ಯಾಲೆಂಟ್‌ಗೆ ನೆಟ್ಟಿಗರು ಫುಲ್‌ ಫಿದಾ!

  • Zee Media Bureau
  • Oct 4, 2023, 10:37 AM IST

ಕಿಚ್ಚ ಸುದೀಪ್ ಮಗಳು ಸಾನ್ವಿ ಅಪ್ಪನಂತೆ ಬಹುಮುಖ ಪ್ರತಿಭೆ. ಅದ್ಭುತ ಕಂಠಸಿರಿ ಹೊಂದಿರುವ ಸಾನ್ವಿ ಸಿಂಗಿಂಗ್‌ ಟಾಲೆಂಟ್‌ ಎಲ್ಲರಿಗೂ ಚಿರಪರಿಚಿತ.. ಈಗ ಸಾನ್ವಿ ಸುದೀಪ್‌ ಸಖತ್ತಾಗಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಡ್ಯಾನ್ಸಿಂಗ್‌ ಟ್ಯಾಲೆಂಟ್‌ಗೆ ನೆಟ್ಟಿಜನ್‌ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.

Trending News