Sanchith Sanjeev: ಸ್ಯಾಂಡಲ್‌ವುಡ್‌ಗೆ ಜೂ ಕಿಚ್ಚನ ಎಂಟ್ರಿ, ಮಾವನಿಗೆ ತಕ್ಕ ಅಳಿಯ ಎಂದ ಫ್ಯಾನ್ಸ್!
Sanchith Sanjeev: ಇದೀಗ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ‘ಜಿಮ್ಮಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ.
Jimmy Teaser Release: ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಗತ್ತು, ಆ ನಟನೆ, ಡೈರೆಕ್ಷನ್ ಹೀಗೆ ನಾನ ರೀತಿಯಿಂದ ಗುರುತಿಸಿಕೊಂಡವರು. ಇದೀಗ ಅವರನ್ನೇ ಹೋಲುವ, ಅವರ ಹಾವಭಾವ, ನೋಟವನ್ನು ಹೋಲುವ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ‘ಜಿಮ್ಮಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ. ಈ ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ದೇಶನವನ್ನೂ ಸಂಚಿತ್ ಸಂಜೀವ್ ಅವರೇ ಮಾಡುತ್ತಿದ್ದಾರೆ.
ಇವರನ್ನು ಜೂ ಕಿಚ್ಚ ಎಂದು ಅನೇಕರು ಕರೆಯುತ್ತಿದ್ದಾರೆ. ಸಂಚಿತ್ ತಮ್ಮ ಮೊದಲ ಸಿನಿಮಾಗೆ ನಾಯಕ ಮಾತ್ರವಲ್ಲ, ಸುದೀಪ್ ರೀತಿ ನಿರ್ದೇಶನವನ್ನೂ ಮಾಡುತ್ತಿದ್ದಾರೆಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಒಂದು ರೀತಿ ಕಿಚ್ಚನ ಪ್ರತಿ ರೂಪ ಎಂದರೇ ತಪ್ಪೇನಿಲ್ಲ.ಜಿಮ್ಮಿ ಚಿತ್ರ ತಂಡ ಸಹ ಸಂಚಿತ್ ಸಂಜೀವ್ ಅವರನ್ನ ಜೂನಿಯರ್ ಕಿಚ್ಚ ಎಂದೇ ಕರೆಯುತ್ತಿದೆ.
ಇದನ್ನೂ ಓದಿ: Kiara Advani: ಕಿಯಾರಾ ಅಡ್ವಾಣಿ ಗರ್ಭಿಣಿಯೇ? ಇತ್ತೀಚಿನ ಫೋಟೋ ಗಮನಿಸಿದ್ದೀರಾ!!
ಜಿಮ್ಮಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಹೊಸ ನಟನ ಎಂಟ್ರಿಯಾಗುತ್ತಿದೆ. ಈ ಚಿತ್ರಕ್ಕೆ ಸುದೀಪ್ ಪತ್ನಿ ಪ್ರಿಯಾ ಕೂಡ ನಿರ್ಮಾಪಕಿಯಾಗಿದ್ದಾರೆ. ಲಹರಿ ಫಿಲ್ಸ್ಮ್ಸ್, ವೇನಸ್ ಎಂಟರ್ಟೇನರ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಜಿಮ್ಮಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಹೀರೋ ಇಂಟ್ರೋಡಕ್ಷನ್ ಟೀಸರ್ ಬಿಡುಗಡೆಯಾಗಿದೆ.
D Boss: Darshan: 14 ವರ್ಷದಿಂದ ದರ್ಶನ್ ಭೇಟಿಗೆ ಕಾಯುತ್ತಿದ್ದ ಸುದೀಪ್.. ಕೊನೆಗೂ ಕೂಡಿಬಂತು ಆ ಸುದಿನ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.