ಬೆಂಗಳೂರು: ನಟ ಕಿಚ್ಚ ಸುದೀಪ್(Kiccha Sudeep) ಅಭಿಮಾನಿ ಬಳಗಕ್ಕೆ ಇಂದು ಯುಗಾದಿ ಪ್ರಯುಕ್ತ ಡಬಲ್ ಗಿಫ್ಟ್ ಸಿಕ್ಕಿದೆ. ಒಂದು ಕಡೆ ಬೆಳಗ್ಗೆ 9:55ಕ್ಕೆ ‘ವಿಕ್ರಾಂತ್‌ ರೋಣ’ ಸಿನಿಮಾ ಟೀಸರ್ ರಿಲೀಸ್(Vikrant Rona Teaser Release) ಆಗಿದ್ದರೆ, ಮತ್ತೊಂದೆಡೆ ‘ವಿಕ್ರಾಂತ್‌ ರೋಣ’ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇದು ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಅಂದಹಾಗೆ ಜುಲೈ 28ಕ್ಕೆ ಜಗತ್ತಿನಾದ್ಯಂತ ‘ವಿಕ್ರಾಂತ್‌ ರೋಣ’ 3Dಯಲ್ಲಿ(Vikrant Rona 3D) ರಿಲೀಸ್ ಆಗಲಿದೆ ಎಂದು ನಟ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ‘ವಿಕ್ರಾಂತ್‌ ರೋಣ’ ಟೀಸರ್‍ನ ಕನ್ನಡ ವರ್ಷನ್ ರಿಲೀಸ್ ಮಾಡಿ ಟ್ವೀಟ್ ಮಾಡಿರುವ ನಟ ಸುದೀಪ್, ‘After a long and a beautiful journey,,,Happy to announce that #VikrantRona will hit the theaters on July 28th 2022, #VikrantRonaJuly28 in cinemas worldwide in 3D’ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Vikrant Rona: ಟಿಕ್.. ಟಿಕ್.. ಟಿಕ್ ಬರುತಿದೆ ಕಾಲ..! 'ವಿಕ್ರಾಂತ್ ರೋಣ' ಟೀಸರ್ ರಿಲೀಸ್ ಗೆ ಕೌಂಟ್ ಡೌನ್..!


ಯೂಟ್ಯೂಬ್‌ನಲ್ಲಿ ಸುನಾಮಿ..!


Vikrant Rona Cinema Teaser) ಅನ್ನು ವಿವಿಧ ಭಾಷೆಗಳಲ್ಲಿ ರಿಲೀಸ್‌ ಮಾಡಲಾಗಿದ್ದು, ತೆಲುಗು ಟೀಸರ್‌ ರಿಲೀಸ್‌ಗೆ ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ ಸಾಥ್‌ ನೀಡಿದ್ದು, ಮಲಯಾಳಂ ಟೀಸರ್‌ಗೆ ನಟ ಮೋಹನ್ ಲಾಲ್, ತಮಿಳು ಭಾಷೆಯಲ್ಲಿ ಟೀಸರ್‌ ರಿಲೀಸ್‌ಗೆ ನಟ ಸಿಂಬು ಕೈಜೋಡಿಸಿದ್ದರು. ಹಾಗೆಯೇ ಹಿಂದಿ ವರ್ಷನ್ ಟೀಸರ್‌ ಅನ್ನು ನಟ ಸಲ್ಮಾನ್‌ ಖಾನ್‌ ರಿಲೀಸ್‌ ಮಾಡಿದ್ದಾರೆ.


ಇದನ್ನೂ ಓದಿ: 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್..!‌ ಮುಗಿಲು ಮುಟ್ಟಿದ ಸುದೀಪ್‌ ಅಭಿಮಾನಿಗಳ ಸಂಭ್ರಮ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.