Dhruva Sarja: ಸೆಪ್ಟೆಂಬರ್ 3ರಂದು ಮಾರ್ಟಿನ್ ಸಿನಿಮಾದ ಲವ್ ಸಾಂಗ್ ರಿಲೀಸ್ ಆಗಲಿದ್ದು ಅಭಿಮಾನಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಎಪಿ ಅರ್ಜುನ್ ನಿರ್ದೇಶನದ ಈ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ಅಬ್ಬರ ಜೋರಾಗೆ ಇರುತ್ತೆ ಅನ್ನೋದಕ್ಕೆ ಟ್ರೇಲರ್ ಮತ್ತು ಟೀಸರ್ ಈಗಾಗಲೇ ಸಾಕ್ಷಿಯಾಗಿದೆ. 


COMMERCIAL BREAK
SCROLL TO CONTINUE READING

 100ಕೋಟಿಗೂ ಹೆಚ್ಚು ಇನ್ವೆಸ್ಟ್ ಮಾಡಿರೋ ಈ ಸಿನಿಮಾದ ಬ್ಯುಸಿನೆಸ್ ಕೂಡ ಜೋರಾಗೆ ನಡೆಯುತ್ತಿದೆ ಅನ್ನೋ ಮ್ಯಾಟರ್ ಕೂಡ ಗಾಂಧಿನಗರದಲ್ಲಿ ಗುಲ್ಲೆಬ್ಬಿದೆ.  ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ವರ್ಲ್ಡ್ ವೈಡ್ ಎಲ್ಲ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. 


ಇದನ್ನೂ ಓದಿ-ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿಗೆ ಟ್ವಿಸ್ಟ್..‌ ʼʼನಾನು ಅವರನ್ನು ಪ್ರೀತಿಸುತ್ತಿದ್ದೇನೆʼʼ ಎಂದು ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟಿ!


 ಇದೀಗ ಲವ್ ಸಾಂಗ್ ಸೆಪ್ಟೆಂಬರ್ 3 ರಂದು 5ಭಾಷೆಗಳಲ್ಲಿ ಲವ್ ಸಾಂಗ್ ರಿಲೀಸ್ ಆಗುತ್ತಿರೋದು ಹೆಮ್ಮೆಯ ವಿಚಾರವಾಗಿದೆ. ಕನ್ನಡದ ಸಿನಿಮಾವನ್ನ ಜಾಗತಿಕ ಮಟ್ಟದತ್ತ ಕೊಂಡೋಗೋ ಪ್ರಯತ್ನಕ್ಕೆ ಕೈಹಾಕಿರೋ ಕನ್ನಡಿಗರ ಸಾಹಸಕ್ಕೆ ಅದ್ರಲ್ಲೂ ಧ್ರುವ ಸರ್ಜಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.  


ಇದನ್ನೂ ಓದಿ-ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ 'ದರ್ಶನ್' ಧರಿಸಿದ್ದ ಬ್ರಾಂಡೆಡ್ ಟೀಶರ್ಟ್, ಕೂಲಿಂಗ್ ಗ್ಲಾಸ್, ಜೀನ್ಸ್ ಬೆಲೆ ಎಷ್ಟು ಗೊತ್ತಾ?


ಸೆಪ್ಟೆಂಬರ್ 3ರ ವರೆಗೆ ಕಾದು ಲವ್ ಸಾಂಗ್ ನೋಡಿ ಎಂಜಾಯ್ ಮಾಡೋಣ. ಇದರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮಿಳು,  ಮಲಯಾಳಂ ಮತ್ತು ತೆಲುಗು ಭಾಷೆಯ ಸಂದರ್ಶನದಲ್ಲಿ ಕಂಪ್ಲೀಟ್ ಬ್ಯುಸಿ ಆಗಿದ್ದಾರೆ.


ಇನ್ನು ಮತ್ತೊಂದು ವಿಶೇಷ ಸಮಾಚಾರವೆಂದರೇ ನಟ ಧ್ರುವ ಸರ್ಜಾ ಬಾಲಿವುಡ್‌ನ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ಅಪ್ರತಿಮ ಬ್ರಿಟಿಷ್-ಭಾರತೀಯ ಬ್ರಾಡ್‌ಕಾಸ್ಟಿಂಗ್ ಜೋಡಿ ದಿ ರಾಜ್ & ಪ್ಯಾಬ್ಲೋ ಶೋ" ನ ಹೊಸ ಅದ್ಭುತ ಸಂಚಿಕೆಯಲ್ಲಿ ಮುಂಬರುವ ಮಾರ್ಟಿನ್ ಬಗ್ಗೆ ಮಾತನಾಡಲಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.