Lust Stories 2 : ತಮನ್ನಾ, ಮೃಣಾಲ್ ಹಸಿಬಿಸಿ ದೃಶ್ಯಗಳು ವೈರಲ್..ಟೈಮ್ ಕೋಡ್ ರಿವೀಲ್ ಮಾಡಿದ ಫ್ಯಾನ್ಸ್
Lust Stories 2 Viral Scenes : ಲಸ್ಟ್ ಸ್ಟೋರಿಸ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ವೀಕ್ಷಕರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಸಿನಿಮಾದಲ್ಲಿ ಯಾವ್ಯಾವ ಟೈಮ್ನಲ್ಲಿ ತಮನ್ನಾ, ಮೃಣಾಲ್ ಹಾಗೂ ಕಾಜೋಲ್ ಈ ಮೂವರ ರೊಮ್ಯಾಂಟಿಕ್ ಸೀನ್ಗಳನ್ನು ಲಿಸ್ಟ್ ಮಾಡಿ ಟೈಮ್ ಕೋಡ್ ಪೋಸ್ಟ್ ಮಾಡಿದ್ದಾನೆ.
Lust Stories 2 : ಲಸ್ಟ್ ಸ್ಟೋರಿಸ್ 2 ಬಿಡುಗಡೆಯಾಗುತ್ತಿದಂತೆ ಸೋಷಿಯಲ್ ಮಿಡಿಯಾಗಳಲ್ಲಿ ಪ್ರೇಕ್ಷಕರದ್ದೇ ಹಾವಳಿ..ಮೃಣಾಲ್, ತಮನ್ನಾ, ಹಾಗೂ ಕಾಜೋಲ್ ಈ ಮೂರು ನಟಿಯರ ಹಸಿಬಿಸಿ ಸೀನ್‌ಗಳ ಬಗ್ಗೆ ಸಾಕಷ್ಟು ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಲಸ್ಟ್ ಸ್ಟೋರಿಸ್ 2 ಸಿನಿಮಾವನ್ನು ನಾಲ್ಕು ಜನ ನಿರ್ದೇಶನ ಮಾಡಿದ್ದು, ಇದೀಗ ಕಂಟೆಂಟ್ ರಿವೀಲ್ ಆಗಿದೆ.
ಇನ್ನು ಸಿನಿಮಾ ನೋಡಿದವರು ತಮನ್ನಾ, ಮೃಣಾಲ್ ಹಾಗೂ ಕಾಜೋಲ್ ಮೂವರ ರೊಮ್ಯಾಂಟಿಕ್ ದೃಶ್ಯಗಳನ್ನು ಟೈಮ್ ಕೋಡ್‌ನ್ನು ರಿವೀಲ್ ಮಾಡಿದ್ದು, ಅಂತಹ ದೃಶ್ಯಗಳನ್ನು ಮಾತ್ರ ನೋಡಲು ಬಯಸುವವರಿಗೆ ಸಹಾಯ ಮಾಡಿದ್ದಾನೆ. ತಮನ್ನಾ ಹಾಗೂ ವಿಜಯ್ ವರ್ಮಾ ರೊಮ್ಯಾನ್ಸ್ ನೋಡಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕುಳಿತವರಿಗೆ ಇದು ಇನ್ನು ಹೆಲ್ಪ್ ಆಗೋದಂತೂ ಕನ್ಫರ್ಮ್.
ಜನರು ಸ್ತನ, ಸೊಂಟ, ಮುಖ ಮತ್ತು ಆಕೃತಿ ನೋಡ್ತಾರೆ.. ಪ್ರತಿಭೆ ಅಲ್ಲ..! ನಟಿಯ ನೇರ ಮಾತು
ಈ ಸಿನಿಮಾವನ್ನು ಒಟಿಟಿಗೆ ಬರುವ ಮುಂಚೆ ವೀಕ್ಷಿಸಿದವರು ಸೋಷಿಯಲ್ ಮಿಡಿಯಾದಲ್ಲಿ ಹಾವಳಿ ಮಡುತ್ತಿದ್ದಾರೆ. ಈ ಲಸ್ಟ್ ಸ್ಟೋರಿಸ್ 2 ನಲ್ಲಿ ತಮನ್ನಾ ಪೋಟೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇದಲ್ಲದೇ ಈ ಹಿಂದೆ ವಿಜಯ್ ವರ್ಮಾ ಹಾಗೂ ತಮನ್ನಾ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದವು. ಇನ್ನು ಇವರಿಬ್ಬರ ಜೀ ಕರ್ದಾ ಚಿತ್ರದ ರೊಮ್ಯಾಂಟಿಕ್ ಸೀನ್‌ಗಳು ಮಾತ್ರ ವೈರಲ್ ಆಗಿದ್ದವು.
ನೋ ಕಿಸ್ಸಿಂಗ್ ರೂಲ್ಸ್ ಇಟ್ಟುಕೊಂಡಿದ್ದ ತಮನ್ನಾ ಇದೀಗ ಎಲ್ಲರು ಅಚ್ಚರಿಗೊಳಗಾಗುವಂತೆ ಬೆಡ್ ರೂಂ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇನ್ನು ಮೃಣಾಲ್ ಠಾಕೂರ್ ಸೀತಾ ರಾಮಂ ಸಿನಿಮಾದಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಆದರೆ ಇಧಿಗ ಮೃಣಾಲ್ ಕಾಣಿಸಿಕೊಂಡಿರುವ ರೀತಿಗೆ ನೆಟ್ಟಿಗರು ಯಾವರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ.
ಇದನ್ನೂ ಓದಿ-ಜೋಶ್ ನಿಂದ ‘ಜವಾನ್’ ನೋಡಿ. ಅಭಿಮಾನಿಗಳಿಗೆ ಕಿಂಗ್ ಖಾನ್ ಕರೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.