Major Releasing Date: Mahesh Babu ಅಭಿನಯದ `ಮೇಜರ್` ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್
Mahesh Babu Starrer Major Releasing Date: ಶಶಿ ಕಿರಣ್ ಟಿಕ್ಕಾ ನಿರ್ದೇಶನದ `ಮೇಜರ್` ಚಿತ್ರ ತೆಲುಗು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಬಿಡುಗಡೆಯಾಗಲಿದೆ.
Major Releasing Date: 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಸಂದೀಪ್ ಉನ್ನಿ ಕೃಷ್ಣನ್ (Major Sandeep Unnikrishnan) ಅವರ ಜೀವನಾಧಾರಿತ ಚಿತ್ರವಾಗಿರುವ 'Major' ಜುಲೈ 2 ಕ್ಕೆ ಬಿಡುಗಡೆಯಾಗಲಿದೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು ಬರೆದಿರುವ ಮಹೇಶ್ ಬಾಬು, ಜುಲೈ 2, 2021 ಮೇಜರ್ ಡೇ ಆಗಿರಲಿದೆ ಎಂದಿದ್ದಾರೆ.
ಬೆಳ್ಳಿತೆರೆಯ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ..!
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಓರ್ವ ಬಾಲ ಕಲಾವಿದನಾಗಿ ತನ್ನ ಕರಿಯರ್ ಆರಂಭಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಅವರು ಓರ್ವ ಬಾಲ ಕಲಾವಿದನಾಗಿ ಅಭಿನಯಿಸಿದ್ದಾರೆ. ಅವರು ಬಾಲ ಕಲಾವಿದನಾಗಿ ನಟಿಸಿರುವ ಚಿತ್ರಗಳಲ್ಲಿ ನೀದಾ(1979), ಪೋರಾಟಮ್(1983), ಶಂಖರಾವಂ(1987), ಬಾಜಾರ್ ರೌಡಿ(1988), ಮುಗ್ಗುರು ಕೊಡುಕುಲು(1988), ಅಣ್ಣ ತಮ್ಮುಡು(1990), ಬಾಲಚಂದ್ರುಡು(1990), ಗೂಢಚಾರಿ(1989), ಕೊಡುಕು ದಿಡ್ಡಿನ ಕಾಪುರಂ(1989) ಚಿತ್ರಗಳು ಶಾಮೀಲಾಗಿವೆ.
ಇದನ್ನು ಓದಿ- Viral Video: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು Tiger Shroff ಮಾಡಿರುವ ಈ ಸ್ಟಂಟ್ ತಪ್ಪದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.