ನವದೆಹಲಿ: ಬಾಲಿವುಡ್ ನಲ್ಲಿ ಆಗಾಗ ಜೊತೆಯಾಗಿ ಕಾಣಿಸಿಕೊಂಡು ಸಾಕಷ್ಟು ವಂದತಿಗಳಿಗೆ ಕಾರಣರಾಗಿರುವ ಅರ್ಜುನ್ ಕಪೂರ್-ಮಲೈಕಾ ಆರೋರಾ ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ


COMMERCIAL BREAK
SCROLL TO CONTINUE READING

.ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಮುಖ್ಯವಾಗಿ ಫಿಟ್‌ನೆಸ್ ಮತ್ತು ಯೋಗದಲ್ಲಿ  ಹೆಚ್ಚಾಗಿ ತೊಡಗಿಸಿಕೊಂಡಿರುವ ಮಲೈಕಾ ಕಪೂರ್ ಅವರು ತಮ್ಮ 45 ರ ಹರೆಯದಲ್ಲೂ ಕೂಡ ಎಲ್ಲರೂ ನಾಚುವಂತೆ ಫಿಟ್ ನೆಸ್ ಕಾಪಾಡಿಕೊಂಡಿದ್ದಾರೆ. ಅವರು  ದಿವಾ ಯೋಗ ಕೇಂದ್ರದ ಹೆಸರಿನಿಂದ ಯೋಗ ಸ್ಟುಡಿಯೋವನ್ನು ನಡೆಸುತ್ತಾರೆ. ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡಲು ಯೋಗಕ್ಕೆ ಹೆಚ್ಚಿನ ಆಧ್ಯತೆ ನೀಡಲು ಅವರು ಆಗಾಗ ಕರೆ ನೀಡುತ್ತಾರೆ.