Malaika Arora And Arjun Kapoor : ಅರ್ಜುನ್ ಮತ್ತು ಮಲೈಕಾ ಈಗ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಅವರಿಬ್ಬರೂ ಇಲ್ಲಿಯವರೆಗೆ ಮೌನವಾಗಿರುತ್ತಿದ್ದ ಒಂದು ವಿಷಯವೆಂದರೆ ಅವರ ಮದುವೆಯ ವಿಚಾರ. ಈಗ ಮಲೈಕಾ ಅಂತಿಮವಾಗಿ ತನ್ನ ಮೌನವನ್ನು ಮುರಿದಿದ್ದಾರೆ.
Malaika Arora angry on Salman Khan: ಮಲೈಕಾ ಅರೋರ ಅವರ ವೃತ್ತಿಜೀವನದ ಹಿಂದೆ ಸಲ್ಮಾನ್ ಖಾನ್ ಮೂವೀಸ್ ಇದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಿದ್ದರು ಮತ್ತು ಇದು ನಿಜವೇ ಎಂದು ಕೇಳುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಲೈಕಾ ದಿಟ್ಟ ಉತ್ತರ ನೀಡಿದ್ದಾರೆ. ಈ ಹಿಂದೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಲೈಕಾ ಅರೋರಾ ಅವರನ್ನು ಗೇಲಿ ಮಾಡಿದ್ದರು.
Malaika Arora fitness mantra : ಮಲೈಕಾ ಅರೋರಾ ಫಿಟ್ನೆಸ್ ಕಂಡು ಎಲ್ಲರೂ ಹುಚ್ಚರಾಗಿದ್ದಾರೆ. 49ರ ಹರೆಯದಲ್ಲೂ ಅವರ ಫಿಟ್ನೆಸ್ ಮತ್ತು ಗ್ಲಾಮರ್ ಕಂಡು ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. ಅವರನ್ನು ನೋಡಿದರೆ ವಯಸ್ಸನ್ನು ಹೇಳುವುದು ಕಷ್ಟ. ಆದರೆ ತೂಕ ಇಳಿಸಿಕೊಳ್ಳಲು ಮಲೈಕಾ ಸ್ಪೆಷಲ್ ಡ್ರಿಂಕ್ಸ್ ಕುಡಿಯುತ್ತಾರೆ. ಈ ಪಾನೀಯ ಯಾವುದು ಗೊತ್ತಾ?
Malaika Arora: ಈ ಕುರಿತು ಮಾತನಾಡಿರುವ ಮಲೈಕಾ ಆರೋರಾ, ಯಾವ ರೀತಿ ಪಾಪರಾಜಿಗಳು ಎಲ್ಲಾ ಕಡೆಗೆ ಕ್ಯಾಮಾರಾಗಳನ್ನು ನಿಯೋಜಿಸಿ ತನ್ನ ಫೋಟೋ ಕ್ಲಿಕ್ಕಿಸಲು ಯತ್ನಿಸುತ್ತಾರೆ ಮತ್ತು ಅದು ಅವರನ್ನು ತೀರಾ ಕೆರಳಿಸುತ್ತದೆ ಎಂದು ಹೇಳಿದ್ದಾಳೆ.
ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗಷ್ಟೇ ತನ್ನ ಗೆಳತಿ ಬ್ಯೂಟಿಫುಲ್ ಡಾಲ್ ಮಲೈಕಾ ಅರೋರಾ ಅವರನ್ನು ಮುಂಬೈನಲ್ಲಿ ಡೇ ಔಟ್ ಗೆ ಕರೆದುಕೊಂಡು ಹೋಗಿದ್ದಾರೆ. ಅರ್ಜುನ್ ತನ್ನ ಗೆಳತಿ ಮಲೈಕಾ ಜೊತೆ ಇರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದ್ದು, ಕ್ಯೂಟ್ ಜೋಡಿ ನೋಡಿದ ಅವರ ಫ್ಯಾನ್ಸ್ ಗುಡ್‌ಲಕ್ ಎಂದಿದ್ದಾರೆ.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 4 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ಬ್ರೇಕಪ್ ಸುದ್ದಿ ಬರಲಾರಂಭಿಸಿದ್ದು, ಇದೀಗ ಈ ಬಗ್ಗೆ ಅರ್ಜುನ್ ಕಪೂರ್ ಮೌನ ಮುರಿದಿದ್ದಾರೆ.
Arjun Kapoor and Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮಾಲ್ಡೀವ್ಸ್‌ನಲ್ಲಿ ತಮ್ಮ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅರ್ಜುನ್ ತಮ್ಮ ಗೆಳತಿಗೆ ಡೇಟ್ ನೈಟ್‌ನೊಂದಿಗೆ ಸರ್ಪ್ರೈಸ್ ನೀಡಿದ್ದಾರೆ.
ನನ್ನದೇ ನಿರ್ಮಾಣದ 'ಫಿಟ್‌ನೆಸ್ ಅಪ್ಲಿಕೇಶನ್' ಸದ್ಯದಲ್ಲೇ ಹೊರ ಬರಲಿದೆ. ಇದರ ಎಲ್ಲ ರೀತಿಯ ಕೆಲಸಗಳು ಪೂರ್ಣಗೊಂಡಿವೆ. ನಾವು ಆನ್‌ಲೈನ್ ಆಡಿಷನ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ, ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು ಮಲೈಕಾ ಅವರ ಕೆಲವು ಅಭಿಮಾನಿಗಳು ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರೆ, ಕೆಲವರು ಅಯ್ಯೋ ಹುಷಾರು ಎನ್ನುತ್ತಿದ್ದಾರೆ.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸಿಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಂತು ರಹಸ್ಯವಾಗಿ ಉಳಿದಿಲ್ಲ. ತನಗಿಂತಲೂ ಹಿರಿಯಳಾಗಿರುವ ಮಲೈಕಾ ಆರೋರಾ ಜೊತೆಗೆ ಅರ್ಜುನ್ ಕಪೂರ್ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಫಿಟ್ನೆಸ್ ಉತ್ಸಾಹಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ , ಈಗಲೂ ಅವರು ತಮ್ಮ ಫಿಟ್ ನೆಸ್ ಮೂಲಕ ಇತ್ತೀಚಿಗೆ ಬಾಲಿವುಡ್ ಗೆ ಕಾಲಿಟ್ಟ ನಟಿಯರೂ ನಾಚುವ ಹಾಗೆ ಫಿಟ್ ನೆಟ್ ನ್ನು ಕಾಪಾಡಿಕೊಂಡಿದ್ದಾರೆ.
ಹೊಸ ವರ್ಷ ಆರಂಭವಾಗುತ್ತಿದ್ದಂತೆ ಖ್ಯಾತ ಬಾಲಿವುಡ್ ನಟಿ ಹಾಗೂ ನೃತ್ಯಗಾರ್ತಿ ಮಲೈಕಾ ಅರೋರಾ ಪಡ್ಡೆ ಹುಡುಗರ ಕನಸಿಗೆ ಕಿಚ್ಚು ಹಚ್ಚುವ ಕೆಲಸಕ್ಕೆ ಕೈಹಾಕಿದ್ದಾರೆ. ಇತ್ತೀಚೆಗಷ್ಟೇ ಕ್ಯಾಮರಾ ಕಣ್ಣಿಗೆ ಮೋಹಕ ಪೋಸ್ ಗಳನ್ನು ನೀಡಿರುವ ಮಲೈಕಾ, ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಖ್ಯಾತ ಬಾಲಿವುಡ್ ನಟಿ ಮಲೈಕಾ ಆರೋರಾಗೆ ಸಂಬಂಧಿಸಿದ ವೀಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದ ಮೇಲೆ ಭಾರಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಾರಿನಲ್ಲಿ ಕುಳಿತ ಮಲೈಕಾ ಆರೋರಾ ತಮ್ಮ ಸಹೋದರಿ ಹಾಗೂ ನಟಿ ಅಮೃತಾ ಆರೋರಾ ಜೊತೆ ತುಂಟಾಟ ನಡೆಸಿದ್ದಾರೆ.