Sushmita sen: ಮಾಜಿ ವಿಶ್ವಸುಂದರಿ ಮತ್ತು ಬಾಲಿವುಡ್ ಬೆಡಗಿ ಸುಶ್ಮಿತಾ ಸೇನ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಒಂದಾನೊಂದು ಕಾಲದಲ್ಲಿ ಆಕೆಯ ಬಾಲಿವುಡ್ ಚಿತ್ರಗಳು ಥಿಯೇಟರ್‌ನಲ್ಲಿ ರಾರಾಜಿಸುತ್ತಿದ್ದವು. ಈ ಚೆಲುವೆ ಸಿನಿಮಾದಲ್ಲಿ ಕಾಣಿಸಿಕೊಂಡರೆ ಸಾಕು.. ಥಿಯೇಟರ್ ಗಳು ನಡುಗುತ್ತಿದ್ದವು.


COMMERCIAL BREAK
SCROLL TO CONTINUE READING

ಆಕೆಯನ್ನು ಪೋಸ್ಟರ್ ನಲ್ಲಿ ಕಂಡರೆ ಸಾಕು.. ಹುಡುಗರು ಹೀರೋ ಯಾರು ಎಂದು ಯೋಚಿಸದೆ ಥಿಯೇಟರ್ ಗಳಿಗೆ ಓಡುತ್ತಿದ್ದರು. ಹೀಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಈ ನಟಿ ಹಲವು ಸೆಲೆಬ್ರಿಟಿಗಳ ಜೊತೆ ಅಫೇರ್ಸ್ ಹೊಂದಿ ಒಮ್ಮೆಲೇ ಸೆನ್ಸೇಷನ್ ಆಗಿದ್ದರು.. ಹೀಗಾಗಿ ಆಗಾಗ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಈ ಚೆಲುವೆ ಕೂಡ ಒಬ್ಬರು. ಈ ಚೆಲುವೆ ಮಾಡಿರುವ ಇತ್ತೀಚಿನ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ.. ‌


ಇದನ್ನೂ ಓದಿ-ʼಆಹಾರ ವಿಲ್ಲದೇ ಬದುಕಬಲ್ಲೆ ಆದರೆ ಅದನ್ನು ಮಾಡದೇ ಇರಲು ಸಾಧ್ಯವಿಲ್ಲʼ.. ಸಮಂತಾ ಬೋಲ್ಡ್‌ ಕಾಮೆಂಟ್!


"ಮಕ್ಕಳಿಗೆ ರೊಮ್ಯಾನ್ಸ್ ಶಿಕ್ಷಣದ ಬಗ್ಗೆ ತಿಳಿದಿರಬೇಕು" ಎಂದು ಈಚೆಗೆ ನಡೆದ ಪಾಡ್ ಕಾಸ್ಟ್ ಶೋನಲ್ಲಿ ಈ ನಟಿ ಹೇಳಿದ್ದಾಳೆ. ಅಲ್ಲದೆ ಈಗಿನ ಪೀಳಿಗೆಯ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸುವಂತೆ ಎಲ್ಲ ಪೋಷಕರಿಗೆ ಸಲಹೆ ನೀಡಿದ್ದಾರೆ..


ಇದನ್ನೂ ಓದಿ-'ನೆವರ್ ಮ್ಯಾರಿ', ಐಶ್ವರ್ಯಾ ಜೊತೆಗಿನ ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್‌ ವಿಡಿಯೋ ವೈರಲ್!


 ಚಿಕ್ಕವಯಸ್ಸಿನಲ್ಲಿ ಅರಿವು ಮೂಡಿಸಿದರೆ ಒಳ್ಳೆಯದು, ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎಂದು ಅವರಿಗೂ ತಿಳಿಯುತ್ತದೆ ಎನ್ನುತ್ತಾರೆ. ಇದಲ್ಲದೆ, ತನ್ನ ಹೆಣ್ಣುಮಕ್ಕಳಿಗೆ ನಿರ್ದಿಷ್ಟವಾಗಿ ಲೈಂಗಿಕತೆಯ ಬಗ್ಗೆ ಹೇಳಲು ನಾನು ಬಯಸುವುದಿಲ್ಲ. ತಿಳಿವಳಿಕೆಯಲ್ಲಿ ಅವರು ಈಗಾಗಲೇ ಪಿಎಚ್‌ಡಿ ಮಾಡಿದ್ದಾರೆ ಎಂದಿದ್ದಾರೆ.. ಇದಕ್ಕೆ ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ನೆಗೆಟಿವ್‌ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.


 50 ವರ್ಷ ಸಮೀಪಿಸುತ್ತಿದ್ದರೂ ಈ ಚೆಲುವೆ ಇನ್ನೂ ಮದುವೆಯಾಗಿಲ್ಲ... ಆದ್ರೆ ಲಿಲಿತ್ ಮೋದಿಯಿಂದ ಹಿಡಿದು ವಿಕ್ರಮ್ ಭಟ್ ವರೆಗೆ ಅನೇಕರೊಂದಿಗೆ ನಟಿ ಸಂಬಂಧ ಹೊಂದಿದ್ದಳು.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.