Nag Chaitanya: ಅಕ್ಕಿನೇನಿ ನಾಯಕ ನಾಗ ಚೈತನ್ಯ ಶೀಘ್ರದಲ್ಲೇ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ನಂತರ, ನಾಯಕಿ ಶೋಭಿತಾ ಧೂಳಿಪಾಲ ಅವರನ್ನು ಪ್ರೀತಿಸುತ್ತಿದ್ದ ಈ ಸುಂದರ ನಾಯಕ ಈ ವರ್ಷ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದೇ ಡಿಸೆಂಬರ್ ನಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ನಿಶ್ಚಿತಾರ್ಥದ ನಂತರ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದ ಈ ಪ್ರೇಮ ಪಕ್ಷಿಗಳು ಮೊನ್ನೆಯಷ್ಟೇ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ಸೋಭಿತಾ ಅವರ ಮನೆಯಲ್ಲಿ ಹಳದಿ ಕಾರ್ಯಕ್ರಮವೂ ಸಂಭ್ರಮದಿಂದ ನಡೆಯಿತು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನೂ ಶೋಭಿತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಭಾರೀ ವೈರಲ್ ಆಗಿವೆ. 


ಇದನ್ನೂ ಓದಿ-ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?


ವಿಚ್ಛೇದನದ ನಂತರ ನಾಗ ಚೈತನ್ಯ ಸ್ಯಾಮ್ ಜೊತೆಗಿನ ನೆನಪುಗಳನ್ನು ಅಳಿಸಿ ಹಾಕಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸ್ಯಾಮ್ ಜೊತೆಗಿನ ಎಲ್ಲಾ ಫೋಟೋಗಳನ್ನು ಅಳಿಸಿದ್ದಾರೆ. ಆದರೆ ಅವರು ಒಂದೇ ಒಂದು ಫೋಟೋವನ್ನು ಅಳಿಸದೆ ಬಿಟ್ಟಿದ್ದರು.. ಅದೇ ರೇಸ್ ಟ್ರ್ಯಾಕ್ ನಲ್ಲಿ ಸಮಂತಾ ಜೊತೆ ತೆಗೆಸಿಕೊಂಡ ಫೋಟೋ.. ಅದಕ್ಕೆ 'ಬ್ಯಾಕ್ ಥ್ರೋ...ಮಿಸೆಸ್ ಅಂಡ್ ದಿ ಗರ್ಲ್ ಫ್ರೆಂಡ್' ಎಂದು ಕ್ಯಾಪ್ಷನ್‌ ನೀಡಲಾಗಿದೆ.


ಆದರೆ ಇತ್ತೀಚೆಗೆ ನಾಗ ಚೈತನ್ಯ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆಯಂತೆ. ಶೋಭಿತಾ ಜೊತೆ ಎಂಗೇಜ್ಮೆಂಟ್ ಆದ ನಂತರವೂ ಈ ಫೋಟೋ ಇಟ್ಟುಕೊಂಡಿದ್ದನ್ನು ನೋಡಿ ಸಮಂತಾ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೂಡಲೇ ಈ ಫೋಟೋವನ್ನು ಡಿಲೀಟ್ ಮಾಡುವಂತೆ ಚೈತನ್ಯ ಅವರಿಗೆ ಕಾಮೆಂಟ್‌ ಮಾಡಲಾಗುತ್ತಿತ್ತು.. ಹೀಗಾಗಿ ನಾಗ ಚೈತನ್ಯ ಸಮಂತಾ ಫೋಟೋ ಹಾಗೂ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆಯಂತೆ.


ಇದನ್ನೂ ಓದಿ-Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.