ನಟಿ ನಿತ್ಯಾ ಮೆನನ್ ಮದುವೆ ಫಿಕ್ಸ್ : ವರ ಯಾರು ಗೊತ್ತಾ..!
Nitya Menon marriage : ಇತ್ತೀಚಿಗೆ ಸೆಲೆಬ್ರಿಟಿಗಳ ಮೇಲೆ ರೂಮರ್ಸ್ ಬರುವುದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಕೆಲವೊಮ್ಮೆ ಅವು ನಿಜವಾಗಿರಬಹುದು.. ಕೆಲವೊಮ್ಮೆ ಸುಳ್ಳಾಗಿರಲೂಬಹುದು. ಸಧ್ಯ ಕೆಲ ದಿನಗಳಿಂದ ನಿತ್ಯಾ ಮೆನನ್ ಅವರ ಮದುವೆಯ ಬಗ್ಗೆ ಹಬ್ಬಿದ್ದ ವದಂತಿಗಳು ಇಂದು ನಿಜವಾಗಿದೆ... ಹೆಚ್ಚಿನ ವಿವರ ಇಲ್ಲಿದೆ ನೋಡಿ..
Nitya Menon : ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಾಲು ಸಾಲು ಮದುವೆಗಳಾಗುತ್ತಿವೆ. ಈ ವರ್ಷ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಮದುವೆಯಾಗಿ ಸುದ್ದಿಯಾಗಿದ್ದರು. ಈ ಸಾಲಿನಲ್ಲಿ ಕಳೆದ ಕೆಲವು ವರ್ಷಗಳಿಂದ ನಾಯಕಿ ನಿತ್ಯಾ ಮೆನನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಸಧ್ಯ ಈ ಕುರಿತು ಅಪ್‌ಡೇಟ್ಸ್ ಇಲ್ಲಿದೆ ನೋಡಿ..
ಹೌದು.. ನಟಿ ನಿತ್ಯಾ ಮೆನನ್ ಯಾರನ್ನೋ ಪ್ರೀತಿಸುತ್ತಿದ್ದು, ಮದುವೆಗೆ ಸಕಲ ಸಿದ್ದತೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಕೆಲವರು ನಿಜ ಎಂದು ಭಾವಿಸಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ನಿತ್ಯಾ ಮೆನನ್ ಮದುವೆ ಸುದ್ದಿಯನ್ನು ನಿರಾಕರಿಸಿದ್ದರು. ಅಲ್ಲದೆ, ಈಗ ಮದುವೆ ಆಗುತ್ತಿಲ್ಲ, ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದಾಗ ನಿಮ್ಗೆ ಮೊದಲು ಹೇಳ್ತೀನಿ ಅಂತ ಮಾಧ್ಯಮದವರಿಗೆ ಹೇಳಿದ್ದರು.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಯನ್ನೇ ಆಯ್ಕೆ ಮಾಡಿದ್ಯಾಕೆ ಲೈಕಾ ಪ್ರೊಡಕ್ಷನ್ಸ್?
ವರ್ಷಗಟ್ಟಲೆ ಮದುವೆ ಸುದ್ದಿಯನ್ನು ಅಲ್ಲಗಳೆದಿರುವ ನಿತ್ಯಾ ಮೆನನ್ ಈ ಬಾರಿ ಮದುವೆಯಾಗಲು ರೆಡಿಯಾಗಿದ್ದಾರಂತೆ. ಈ ಕುರಿತು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ಅಲ್ಲದೆ, ಆಪ್ತ ಸ್ನೇಹಿತ ಮತ್ತು ಉದ್ಯಮಿ ಜೊತೆ ಮದುವೆಯಾಗುವ ಸಾಧ್ಯತೆಗಳಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ನಿತ್ಯಾ ಮೆನನ್ ಇಂಡಸ್ಟ್ರಿಗೆ ಬಂದು ಹಲವು ವರ್ಷಗಳೇ ಕಳೆದಿವೆ. ಕನ್ನಡದ ಸೇರಿದಂತೆ ಹಲವು ಬಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಲಾಮರ್ ತೋರಿಸದೆ ತಮ್ಮ ನಟನೆಯಿಂದಲೇ ನಿತ್ಯಾ ಅಪಾರ ಅಭಿಮಾನಿಗಳ ಹೊಂದಿದ್ದಾರೆ. ಸದ್ಯ ನಿತ್ಯಾ ಮದುವೆ ವಿಚಾರ ಎಷ್ಟರ ಮಟ್ಟಿದೆ ನಿಜ ಅಂತ ಅವರೇ ಹೇಳಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.