ಬೆಂಗಳೂರು : ಈ ಹಿಂದೆ ಬಾಲಿವುಡ್‌ ಗ್ಲಾಮರ್‌ ಗೊಂಬೆ ನೋರಾ ಫತೇಹಿ ಮತ್ತು ಏಸ್‌ ಕೊರಿಯೋಗ್ರಾಫರ್‌ ಟೆರೆನ್ಸ್ ಲೆವಿಸ್ ಅವರ ವಿಡಿಯೋ ಒಂದು ಸಖತ್‌ ವೈರಲ್‌ ಆಗಿತ್ತು. ಸದ್ಯ ಅದರಂತೆ ಸ್ಟಾರ್‌ ಜೋಡಿ ʼಹೊತ್ತೋನ್‌ ಪೆ ಬಸ್‌ ತೇರಾ ನಾಮ್‌ ಹೈʼ ರೊಮ್ಯಾಂಟಿಕ್‌ ಹಾಡಿಗೆ ಹೆಜ್ಜೆ ಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಕರಣ್ ಜೋಹರ್ ಅವರ ಬದಲಿಗೆ ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾ 10 ರ ತೀರ್ಪುಗಾರರಾಗಿ ಏಸ್ ಕೊರಿಯೋಗ್ರಾಫರ್ ಟೆರೆನ್ಸ್ ಲೆವಿಸ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಈ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಇನ್ನು ಜಲಕ್‌ ದಿಖ್ಲಾ ಜಾ 10 ರ ವೇದಿಕೆ ಮೇಲೆ ನೋರಾ ಮತ್ತು ಟೆರೆನ್ಸ್‌ ಮಾಡಿರುವ ಹಾಟ್‌ ಫರ್ಮಾಮೆನ್ಸ್‌ ನೋಡಿದ ಅವರ ಅಭಿಮಾನಿಗಳು ಇಬ್ಬರ ನಡುವೆ ಏನೋ ನಡಿತಿದೆ ಎಂಬ ಗುಸು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. 


ಇದನ್ನೂ ಓದಿ:  Dil Pasand Review: ಹೇಗಿದೆ ಗೊತ್ತಾ ಡಾರ್ಲಿಂಗ್ ಕೃಷ್ಣ ‘ದಿಲ್ ಪಸಂದ್’..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.