Katrina Kaif : ಪೋರ್ನ್‌ಹಬ್‌ಗೆ ಅತೀ ಹೆಚ್ಚು ಟ್ರಾಫಿಕ್‌ ತಂದು ಕೊಡುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ಈ  ಪೋರ್ನ್‌ಹಬ್‌ನಲ್ಲಿ ಸೆಲೆಬ್ರಿಟಿಗಳ ವಿಡಿಯೋಗಳು ಹೆಚ್ಚಾಗಿ ಸರ್ಚಾಗುತ್ತವೆ ಎಂದು ವರದಿ ಮಾಡಲಾಗಿದೆ.


COMMERCIAL BREAK
SCROLL TO CONTINUE READING

2017ರಲ್ಲಿ ಮಾಡಲಾದ ಒಂದು ರಿಸರ್ಚ ಪ್ರಕಾರ ಸೆಲೆಬ್ರಿಟಿಗಳ ಸೆಕ್ಸ್‌ ವಿಡಿಯೋಗಳನ್ನು ಹೆಚ್ಚು ಹೆಚ್ಚು ಗಂಡಸರು ಹುಡುಕಿದ್ದು, ಮತ್ತು ಆ ಸರ್ಚನ ಪ್ರಮಾಣ 160% ಏರಿಕೆ ಆಗಿದೆ ಎಂದು ಹೇಳಲಾಗಿದೆ. ಹಾಗಾದರೆ ಯಾವ ಸೆಲೆಬ್ರಿಟಿ ವಿಡಿಯೋ ಹೆಚ್ಚು ಸರ್ಚ್‌ ಆಗಿದೆ...ಸನ್ನಿಲಿಯೋನ್?‌ ಅಥವಾ ಮಿಯಾ ಕಲಿಫಾ? ಇಬ್ಬರೂ ಅಲ್ಲ.


ಇದನ್ನೂ ಓದಿ- ಸೈಫ್ ಜೊತೆಗಿನ ವಯಸ್ಸಿನ ಅಂತರದ ಟೀಕೆಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ಕರೀನಾ ಕಪೂರ್!!


ಹೌದು ಕೆಲವು ವರ್ಷಗಳ ಹಿಂದೆ ಬಂದಿರುವ ಮಾಹಿತಿ ಪ್ರಕಾರ ಬಾಲಿವುಡ್‌ ಸ್ಟಾರ್‌ ನಟಿ ಕತ್ರಿನಾ ಕೈಫ್‌ ವಿಡಿಯೋಗಳು ಅತಿ ಹೆಚ್ಚು ಸರ್ಚ್‌ ಆಗಿವೆ ಎನ್ನಲಾಗಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್ ಇಬ್ಬರು ಮದುವೆಯಾದ ಬಳಿಕ ಅತಿ ಹೆಚ್ಚು ಬೆಡ್‌ರೂಮ್‌ ವಿಡಿಯೋಗಳನ್ನು ಹುಡುಗರು ಹುಡುಕಿದ್ದಾರೆ ಎಂದು ವರದಿಯಾಗಿದೆ. 


ಸನ್ನಿಲಿಯೋನ್‌ ನಂತರ ಮಿಯಾ ಕಲಿಫಾ ಇದ್ದಳು. ಆದರೆ ಇತ್ತೀಚೆಗಿನ ವರದಿಗಳ ಪ್ರಕಾರ ಇವರಿಬ್ಬರನ್ನೂ ಮೀರಿಸುತ್ತಿದ್ದಾರಂತೆ ಕತ್ರಿನಾ ಕೈಫ್‌. ಇದಲ್ಲದೇ ಭಾರತದಿಂದ ಕತ್ರಿನಾ ಬಿಟ್ಟರೆ ಹುಡುಗರು ಹೆಚ್ಚು ಹುಡುಕಿದ್ದು ಇಬ್ಬರು ಹಾಲಿವುಡ್‌ ಸ್ಟಾರ್‌ಗಳನ್ನು ಮಾತ್ರ. 


ಇದನ್ನೂ ಓದಿ- ʼಕಾದಂಬರಿʼಯ ವಿಲನ್‌, ಹೊಸ ಫೋಟೊಶೂಟ್‌ನಲ್ಲಿ ಕಿರುತೆರೆ ನಟಿ ಅನಿಕಾ ಸಿಂಧ್ಯಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.