Elephant Whisperers: 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು. ಆಸ್ಕರ್ ಸಮಾರಂಭದಲ್ಲಿ  ಭಾಗಿಯಾದ ಭಾರತದ ವಿಜೇತ ಕಿರು ಚಿತ್ರ ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್ ಕೂಡ ದೇಶದ ಹಿರಿಮೆಗೆ ಸಾಕ್ಷಿಯಾಗಿತ್ತು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನರೇಶ್, ಪವಿತ್ರಾ ಲೋಕೇಶ್ ಜೋಡಿಯ ‘ಮತ್ತೆ ಮದುವೆ’ ಚಿತ್ರದ ಫಸ್ಟ್ ಲುಕ್ ರಿಲೀಸ್


ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮಿಳುನಾಡಿನ ಮುದುಮಲೈ ವಾಸಿಗಳಾದ ಇವರು,ಅನಾಥ ಆನೆ ಮರಿಗಳಿಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಧರ್ಮಪುರಿಯಿಂದ  ಇದೀಗ ಮತ್ತೊಂದು ಅನಾಥ ಆನೆಯನ್ನು ದತ್ತು ಪಡೆದು ಈ ಹಸುಗೂಸಿಗೆ  ಪೋಷಕರಾಗಿದ್ದಾರೆ.


ಇದನ್ನೂ ಓದಿ:Smriti Irani : ಸ್ಮೃತಿ ಇರಾನಿ 25 ವರ್ಷದ ಹಿಂದೆ ಹೇಗಿದ್ದರು ನೋಡಿ.. ಮಿಸ್ ಇಂಡಿಯಾ ಫೈನಲ್ ವಿಡಿಯೋ ವೈರಲ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.