ನಿಲ್ಲದ ಮುತ್ತಿನ ಮಳೆ..! ವೇದಿಕೆ ಮೇಲೆ ಮತ್ತೇ ನರೇಶ್ಗೆ ಕಿಸ್ ಕೊಟ್ಟ ಪವಿತ್ರಾ ಲೋಕೇಶ್
Pavitra Lokesh kissed Naresh : ಸ್ಯಾಂಡಲ್ವುಡ್ ನಟಿ ಪವಿತ್ರಾ ಲೋಕೇಶ್ ಅವರು ಪ್ರಸ್ತುತ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ, ತೆಲುಗು ನಟ ನರೇಶ್ ಅವರನ್ನು ಮದುವೆ ಆಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೆ ಅದು ಸಿನಿಮಾಗೆ ಸೀಮಿತವಾಗಿತ್ತು. ಇಷ್ಟೆಲ್ಲಾ ಆದ್ರೂ ಇಬ್ಬರು ಕಿಸ್ ಮಾಡೋದಂತೂ ಸ್ಟಾಪ್ ಮಾಡಿಲ್ಲ.. ಈ ಕುರಿತು ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Pavitra Lokesh : ಟಾಲಿವುಡ್ ಜನಪ್ರಿಯ ನಟ ನರೇಶ್ ವಿಜಯ ಕೃಷ್ಣ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರ ಪ್ರೇಮಕಥೆ ಎಲ್ಲರಿಗೂ ಗೊತ್ತು. ಒಂದು ಸಮಯದಲ್ಲಿ ಇಬ್ಬರು ಮದುವೆ ಆಗ್ತಾರೆ ಎನ್ನುವ ರೀತಿಯಲ್ಲಿ ಸಾಲು ಸಾಲು ವಿಡಿಯೋ ಫೋಟೋಗಳ ಮೂಲಕ ವೈರಲ್ ಆಗಿದ್ದರು. ಆದ್ರೆ ಅದು ʼಮತ್ತೆ ಮದುವೆʼ ಚಿತ್ರದ್ದು ಅಂತ ಗೊತ್ತಾಗಿ ಎಲ್ಲರೂ ಸುಮ್ಮನಾಗಿದ್ದರು. ಇದೀಗ ಮತ್ತೆ ಜೋಡಿ ಕಿರುತೆರೆಯಲ್ಲಿ ಸಂಚಲನ ಮೂಡಿಸಿದೆ.
ಹೌದು.. ವೇದಿಕೆ ಮೇಲೆ ಪವಿತ್ರಾ ಲೋಕೇಶ್ ನರೇಶ್ ಕೆನ್ನೆಗೆ ಮುತ್ತು ಕೊಡುವ ವಿಚಾರವೇನು ದೊಡ್ಡದಲ್ಲ. ಆದ್ರೆ ಇಷ್ಟು ದಿನ ಅವರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಇಷ್ಟೇಲ್ಲ ಮಾಡಿದ್ರು ಅಂತ ನೆಟ್ಟಿಗರು ತಿಳಿದುಕೊಂಡಿದ್ದರು ಆದ್ರೆ ಮತ್ತೆ ಟಿವಿ ಶೋವೊಂದರಲ್ಲಿ ಬಹಿರಂಗವಾಗಿ ಮುತ್ತಿಟ್ಟ ಜೋಡಿ ಎಲ್ಲರನ್ನು ಕನ್ಫೂಸ್ ಮಾಡಿದೆ.
ಇದನ್ನೂ ಓದಿ: ಪರಿಣಿತಿ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್ : ಉದಯಪುರದಲ್ಲಿ ಅದ್ಧೂರಿ ವಿವಾಹ
ಬರೀ ಕಿಸ್ ಮಾಡಿಲ್ಲ ಜೊತೆ ಹಾಡಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ. ವಿನಾಯಕ ಚೌತಿ ಹಬ್ಬದ ನಿಮಿತ್ತ ಈಟಿವಿ ವಾಹಿನಿಗಾಗಿ ‘ಸ್ವಾಮಿ ರಾರಾ’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ನರೇಶ್ ಪವಿತ್ರಾ ಆಗಮಿಸಿದ್ದರು. ಈ ವೇಳೆ ಕಿಸ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಕುರಿತ ದೃಶ್ಯ ಸ್ವಾಮಿ ರಾ ರಾ ಶೋನ ಪ್ರೋಮೋದಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.