ಪ್ರಿಯಾಂಕಾ ಚೋಪ್ರಾ:ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಸ್ಯಾಮ್ ಹ್ಯೂಘನ್ ಅಭಿನಯದ 'ಲವ್ ಎಗೇನ್' ಚಿತ್ರದ ನಿರ್ಮಾಪಕರು ಪ್ರೇಮಿಗಳ ದಿನದಂದು ಚಿತ್ರದ ಟ್ರೈಲರ್ ಮಾಡಿದ್ದಾರೆ. ಈ ಮೂಲಕ ಪ್ರೀತಿಯ ಬರವಸೆ ನೀಡಿದ್ದಾರೆ ಪ್ರೀತಿಯಲ್ಲಿ ಸೋತು ಮತ್ತೆ ಹೊಸ ಜೀವನಕ್ಕೆ ಮತ್ತೊಂದು ಅವಕಾಶವನ್ನು ನೀಡುವ ದುಃಖಿತ  ಪ್ರೇಮ ವೈಫಲ್ಯಯನ್ನು ವಿವರಿಸುವ  ಕಥೆಯಾಗಿದೆ.


COMMERCIAL BREAK
SCROLL TO CONTINUE READING

 ಪ್ರಿಯಾಂಕಾ ಅವರ ಅಮೇರಿಕನ್ ಪಾಪ್-ಸ್ಟಾರ್ ಪತಿ, ಗಾಯಕ-ನಟ ನಿಕ್ ಜೋನಾಸ್ ಅವರು ನೊಂದ ಪ್ರೇಮಿಗೆ ಮುದ  ನೀಡುವ ಮೂಲಕ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಹೊಂದಿದ್ದಾರೆ.ತನ್ನ ಗೆಳೆಯನ ಮರಣದ ನಂತರ ತನ್ನ ಜೀವನವನ್ನು ಮುಂದುವರಿಸಲು ಹೆಣಗಾಡುತ್ತಿರುವ ಮೀರಾಳಂತೆ ಪ್ರಿಯಾಂಕಾ ಅವರ ಒಂದು ನೋಟದೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ಅವಳು ಈಗ ಸ್ಯಾಮ್‌ನಿಂದ ಬಳಸುತ್ತಿರುವ ಹಳೆಯ ಪೋನಿಗೆ ಯಾವಗಲು ಕರ ಮಾಡುತ್ತಿದ್ದಳು. ಆದರೆ  ಕಳಿಸುವ ಸಂದೇಶಕಕ್ಕೆ ಯಾವುದೇ ಪ್ರತಿಯುತ್ತರ ಬರುತ್ತಿರಲಿಲ್ಲ.


ಇದನ್ನೂ ಓದಿ: Darshan fans : ಮಾಧ್ಯಮದವರ ಮೇಲೆ ನಟ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಆರೋಪ.!
ಪತ್ರಕರ್ತರಾಗಿರುವ ರಾಬ್, ಮೀರಾ ಅವರ ಹಳೆಯ ಕಥೆಯಲ್ಲಿನ  ನೋವುಗಳನ್ನು ತಿಳಿಯುವಾಗ   ಹಳೆಯ ಸಂದೇಶಗಳಿಂದ ಆಕರ್ಷಿತರಾಗುತ್ತಾರೆ. ರಾಬ್ ಮತ್ತು ಮೀರಾ ಒಪೆರಾ ರಾತ್ರಿಯಲ್ಲಿ  ತಮ್ಮ ನೋವು ನಲಿವುಗಳನ್ನು ಹಂಚಿಕೊಂಡರು. ಜಿಮ್ ಸ್ಟ್ರೌಸ್ ನಿರ್ದೇಶಿಸಿದ 'ಲವ್ ಎಗೇನ್' ಚಿತ್ರಮಂದಿರಗಳಲ್ಲಿ ಮೇ 12, 2023 ರಂದು ಬಿಡುಗಡೆಯಾಗಲಿದೆ. ಕರೋಲಿನ್ ಹರ್ಫರ್ತ್ ಅವರ 2016 ರ ಜರ್ಮನ್ ಚಲನಚಿತ್ರ SMS ಫರ್ ಡಿಚ್ ಅನ್ನು ಆಧರಿಸಿ, ಈ ಚಿತ್ರಕ್ಕೆ ಹಿಂದೆ 'ಟೆಕ್ಸ್ಟ್ ಫಾರ್ ಯೂ' ಎಂದು ಹೆಸರಿಸಲಾಗಿತ್ತು.


ಇದನ್ನೂ ಓದಿ: ಪ್ರೇಕ್ಷಕರ ಬೇಡಿಕೆ ಮೇರೆಗೆ ಮತ್ತೊಮ್ಮೆ ತೆರೆಮೇಲೆ ‘ಕಾಂತಾರ’: ಫೆ.19ರಂದು ಸ್ಟಾರ್ ಸುವರ್ಣದಲ್ಲಿ ‘ದೈವ’ ದರ್ಶನ’https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.