Puneeth Rajkumar : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನದಂದು ಸೆಲೆಬ್ರೆಟಿಗಳು ಸೇರಿದಂತೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪು ಅವರೆಡೆಗಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಪವರ್​​ಸ್ಟಾರ್ ಪುನೀತ್ ಕುಮಾರ್ ಜನ್ಮ ದಿನದಂದು ರಾಹುಲ್ ಗಾಂಧಿ ಪುನೀತ್ ಕುಮಾರ್​ ಅವರಿಗೆ ಗೌರವ. ಅದ್ಭುತ ಕಲಾವಿದ, ಸಿನಿಮಾದಲ್ಲಿ ಅವರ ಕೆಲಸ ಹಾಗೂ ಸಮಾಜಿಕ ಕಾರ್ಯಕಗಳು ಇಂದಿಗೂ ಬಹಳಷ್ಟು ಜನರಿಗೆ ಪ್ರೇರಣಾದಾಯಕವಾಗಿದೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ  ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ


ಇದನ್ನು ಓದಿ :Online Fraud: ಹೆಣ್ಣಿನ ಆಸೆಗೆ ಬಿದ್ದು 95 ಲಕ್ಷ ಕಳೆದುಕೊಂಡ ಉದ್ಯಮಿ..!


ಅಪ್ಪು ನಿಧನರಾದಾಗಲೂ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಕನ್ನಡ ನಟ ಪುನೀತ್ ರಾಜ್​ಕುಮಾರ್ ಅವರ ಕುಟುಂಬ, ಅಭಿಮಾನಿಗಳು ಸ್ನೇಹಿತರಿಗಾಗಿ ನಾನು ಪ್ರಾರ್ಥಿಸುತ್ತೇನೆ. ನೀವು ಬೇಗ ಹೋದಿರಿ ಎಂದು ಬರೆದುಕೊಂಡಿದ್ದರು. ಈಗ ನಟನ ಜನ್ಮದಿನದಂದು ನೆನಪಿಸಿಕೊಂಡಿದ್ದಾರೆ.


ಇದನ್ನು ಓದಿ :ಲೋಕಸಭೆ ಚುನಾವಣೆ : ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ 


ಅಪ್ಪು ಅಭಿಮಾನಿಗಳು ದೇಶ ವಿದೇಶದಲ್ಲಿಯೂ ನಟನ ಬರ್ತ್​ಡೇ ಆಚರಿಸಿದ್ದರೆ ಅಪ್ಪು ಅವರ ಮುದ್ದಿನ ಮಡದಿ ಮುಂಬೈನ ದೇವಸ್ಥಾನಕ್ಕೆ ಹೋಗಿದ್ದಾರೆ. ಅಪ್ಪು ಹುಟ್ಟಿದ ಹಬ್ಬದ ಪ್ರಯುಕ್ತ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮುಂಬೈನಲ್ಲಿರುವ ವಜ್ರೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ದೇವಸ್ಥಾನವನ್ನು ವಜ್ರೇಶ್ವರಿ ಅಥವಾ ವಜ್ರ ಯೋಗಿನಿ ದೇವಸ್ಥಾನ ಎಂದೂ ಕರೆಯುತ್ತಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.