ಬೆಂಗಳೂರು: ನಟಿ ರಾಧಿಕ ಪಂಡಿತ್‌ ಎಂದರೆ ಸ್ಯಾಂಡಲ್ವುಡ್‌ ನಲ್ಲಿ ಬಹು ಬೇಡಿಕೆ ಇದ್ದ ನಟಿ. ನಂದಗೋಕುಲ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇವರು ʼಮೊಗ್ಗಿನ ಮನಸ್ಸುʼ ಚಿತ್ರದಿಂದ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದರು.


COMMERCIAL BREAK
SCROLL TO CONTINUE READING

ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2019 ರಲ್ಲಿ ರಾಕಿಭಾಯ್‌ ಯಶ್‌ ಅವರೊಂದಿಗೆ ವಿವಾಹ ಆದ ಬಳಿಕ ನಟನೆಯಿಂದ ದೂರ ಉಳಿದು ತಮ್ಮ ಮಕ್ಕಳ ಜೊತೆ ಹೆಚ್ಚಾಗಿ ಕಾಲ ಕಾಳೆಯುತ್ತಿರುತ್ತಾರೆ.


ಇದನ್ನೂ ಓದಿ:Golden Star Ganesh: ಹುಟ್ಟು ಹಬ್ಬ ದಿನದಂದು ʼಪೊರಕೆ,ಬಕೆಟ್‌ʼ ಹಿಡಿದು ಹೊರಟಿರುವ ಗೋಲ್ಡನ್​ ಸ್ಟಾರ್ ಗಣೇಶ್....!


ಆದರೆ ನಟಿ ಆಗಾಗ ತಮ್ಮ ಫೋಟೊಗಳನ್ನು ಶೇರ್‌ ಮಾಡುತ್ತಿರುತ್ತಾರೆ. ರಾಧಿಕಾ ಪಂಡಿತ್ ನಟನೆಯಿಂದ ದೂರ ಉಳಿದಿದ್ದರೂ ನಟಿ ಎಲ್ಲೆ ಸಿಕ್ಕರೂ ಅಭಿಮಾನಿಗಳು ಮಾತ್ರ,  ನೀವು ಸಿನಿಮಾಕ್ಕೆ ಬನ್ನಿ, ಯಾಕೆ ನಟನೆಯಿಂದ ದೂರ ಉಳಿದಿದ್ದೀರಾ ಎಂದು ಒಂದೇ ಪ್ರಶ್ನೆಯಾಗಿದೆ. 


ಕಾರಣ ಇವರ ಅದೆಷ್ಟೋ ಸಿನಿಮಾಗಳ ಮೂಲಕ ರಂಜಿಸಿದ್ದರಿಂದ ಯುವತಿಯರಿಗೆ ಮಾತ್ರವಲ್ಲದೇ ಯುವಕರಿಗೂ ಸಹ ನೆಚ್ಚಿನ ನಟಿಯಾಗಿದ್ದಾರೆ. ಇವರ ನಟನೆಯನ್ನು ಅಲ್ಲಾಗಳೆದವರು ತುಂಬಾನೇ ಕಡಿಮೆ.


ಇದನ್ನೂ ಓದಿ:ಡಾರ್ಲಿಂಗ್​ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಇದೇ ತಿಂಗಳಿನಲ್ಲಿ ತೆರೆಗೆ ಅದ್ದೂರಿ ಎಂಟ್ರಿ..!


ಯಶ್‌ 19 ಸಿನಿಮಾ ತಯಾರಿಯಲ್ಲಿದ್ದರೂ ಅಲ್ಲೂ ಅದೇ ಪ್ರಶ್ನೆ, ಈ ದಂಪತಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋದರು ಅಲ್ಲೂ ಅದೇ ಡಿಮ್ಯಾಂಡ್.ಆದರೆ  ಸಿನಿಮಾದಲ್ಲಿ ನಟನೆ ಬಗ್ಗೆ ರಾಧಿಕಾ ಪಂಡಿತ್ ಅಥವಾ ಯಶ್‌ ಮಾತ್ರ ಎಲ್ಲೂ ಅದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ ಈ ನಟಿಯ ನಟನೆಗಾಗಿ ಅಭಿಮಾನಿಗಳು ಕಾಯುತ್ತಿರುವುದಂತೂ ನಿಜ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.