ವಿಶೇಷ ಚೇತನ ಮಕ್ಕಳಿಯಿಂದ ʼಸ್ಯಾಂಡಲ್ವುಡ್‌ ಗಣಿʼಗೆ ವಿಭಿನ್ನ ಶುಭಾಶಯ..!

Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ನಟನೆ ಮೂಲಕ ಮನ ಗೆದ್ದಿರುವ ಗಣಿಗೆ ವಿಶೇಷ ಚೇತನ ಮಕ್ಕಳು ವಿಭಿನ್ನವಾಗಿ ಶುಭ ಕೋರಿದ್ದಾರೆ. 

Written by - Zee Kannada News Desk | Last Updated : Jul 2, 2023, 02:35 PM IST
  • ವಿಶೇಷ ಚೇತನ ಮಕ್ಕಳಿನಿಂದ ಗಣೇಶ್ ಹುಟ್ಟು ಹಬ್ಬಕ್ಕೆ ವಿಭಿನ್ನ ಶುಭಾಶಯ
  • ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮ
  • ವಿಶೇಷ ಚೇತನ ಮಕ್ಕಳ ಪ್ರೀತಿಗೆ ಮನಸೋತ ಸ್ಯಾಂಡಲ್ವುಡ್‌ ಗಣಿ
ವಿಶೇಷ ಚೇತನ ಮಕ್ಕಳಿಯಿಂದ ʼಸ್ಯಾಂಡಲ್ವುಡ್‌ ಗಣಿʼಗೆ ವಿಭಿನ್ನ ಶುಭಾಶಯ..! title=

ಮೈಸೂರು: ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ನಟನೆ ಮೂಲಕ ಮನ ಗೆದ್ದಿರುವ ಗಣಿಗೆ ಸಿನಿಮಾ ಗಣ್ಯರು ಮಾತ್ರವಲ್ಲದೇ, ಸಾವಿರಾರು ಅಭಿಮಾನಿಗಳು ಶುಭಾಶಯಗಳು ವಿಶ್‌ ತಿಳಿಸುತ್ತಿರುವವರ ನಡುವೆ, ವಿಶೇಷ ಚೇತನ ಮಕ್ಕಳು ನೆಚ್ಚಿನ ನಟನ ಫೋಟೋ ಇರುವ ಬ್ಯಾಡ್ಜ್‌  ಧರಿಸಿ, ಗಣೇಶ್ ಪೋಸ್ಟರ್‌ ಹಿಡಿದು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: Golden Star Ganesh: ಹುಟ್ಟು ಹಬ್ಬ ದಿನದಂದು ʼಪೊರಕೆ,ಬಕೆಟ್‌ʼ ಹಿಡಿದು ಹೊರಟಿರುವ ಗೋಲ್ಡನ್​ ಸ್ಟಾರ್ ಗಣೇಶ್....!

ಸ್ಯಾಂಡಲ್ವುಡ್‌ ಗಣಿ ಹುಟ್ಟು ಹಬ್ಬ ಪ್ರಯುಕ್ತ ಪ್ರಣವ ಸಿಂಹ ಮತ್ತು ತಂಡದವರು ಮೈಸೂರಿನ ಚಾಮುಂಡಿಪುರಂನಲ್ಲಿರುವ ಅರುಣೋದಯ ಎಂಬ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಅಕ್ಕಿ ಮತ್ತು ದಿನಸಿ ಕಿಟ್ಟುಗಳನ್ನು ನೀಡುವ ಮೂಲಕ ವಿಶೇಷವಾಗಿ ಬರ್ತಡೇ ಆಚರಿಸಿದ್ದಾರೆ. ಸದ್ಯ ವಿಶೇಷ ಚೇತನ ವಿಶೇಷ ವಿಶ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇದನ್ನೂ ಓದಿ: ಡಾರ್ಲಿಂಗ್​ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಇದೇ ತಿಂಗಳಿನಲ್ಲಿ ತೆರೆಗೆ ಅದ್ದೂರಿ ಎಂಟ್ರಿ..!

ಇನ್ನು  ಮುಂಗಾರು ಮಳೆ ಸಿನಿಮಾ ಮೂಲಕ ಮೊದಲು ನಾಯಕ ನಟನಾಗಿ ಕಾಣಿಸಿಕೊಂಡರು.  ಸ್ಯಾಂಡಲ್ವುಡ್‌ ಹಲವು ಸಿನಿಮಾಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರೇಮ ಪ್ರೀತಿ ಆಧಾರಿತ ಕಥೆಯಲ್ಲಿ ಹೆಚ್ಚು ನಟಿಸಿದ್ದರಿಂದ ಯವಕ ಯುವತಿಯರ ನೆಚ್ಚಿನ ನಟನಾಗಿದ್ದಾರೆ. ಅದೆಷ್ಟೋ ಯುವತಿಯರ ಕ್ರಶ್‌ ಕೂಡ ಆಗಿದ್ದಾರೆ.

ಇವರ ನಟನೆ ಮಾತ್ರವಲ್ಲ ಇವರ ನುಗುವಿಗೆ ಸಹ ಅಭಿಮಾನಿ ಬಳಗ ಹೊಂದಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳ ಅಪ್ಡೇಟ್‌ ನಲ್ಲಿ ಬ್ಯೂಸಿ ಇದ್ದಾರೆ. ಇದರ ನಡುವೆಯೂ  ಶುಭಾಶಯ ಕೋರುವ ಅಭಿಮಾನಿಗಳಿಗೆ , ಸಿನಿ ಗಣ್ಯರಿಗೆ ಧನ್ಯವಾದ ತಿಳಿಸಿದ್ದಾರೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News