ಬೆಂಗಳೂರು: ಸ್ಯಾಂಡಲ್ವುಡ್‌ ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ ಅನೇಕ ನಟಿಯರು ಬೇರೆ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಹಾಗೂ  ಶ್ರೀಲೀಲಾ ಕೂಡ ಹೌದು.


COMMERCIAL BREAK
SCROLL TO CONTINUE READING

ರಕ್ಷಿಶ್‌ ಶೆಟ್ಟಿ ನಟನೆಯ ʼಕಿರಿಕ್‌ ಪಾರ್ಟಿʼ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಚಿತ್ರರಂಗ ಪ್ರವೇಶಿಸಿದರೇ.. ಕಿಸ್‌ ಚಿತ್ರ ಮೂಲಕ ಶ್ರೀಲೀಲಾ ಸ್ಯಾಂಡಲ್ವುಡ್‌ ಪರಿಚಯವಾದರು.


ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ಮಾಡಿ ಟಾಲಿವುಡ್ ಕಡೆ ಮುಖ ಮಾಡಿದರು. ಇನ್ನು ಈ ಇಬ್ಬರು ನಟಿಯರು ಸಹ ಬೇರೆ ಇಂಡಸ್ಟ್ರಿಯಲ್ಲಿ ಬ್ಯೂಸಿಯಾಗಿದ್ದಾರೆ.


ಇದನ್ನೂ ಓದಿ: Actress Priyamani: ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಎಲ್ರೂ ಲವ್ ಜಿಹಾದ್ ಮಾಡಲ್ಲ- ನಟಿ ಪ್ರಿಯಾಮಣಿ 


ಇದೀಗ ಬಯಲು ಆಗಿರುವ ಸುದ್ದಿ ಪ್ರಕಾರ, ಟಾಲಿವುಡ್ ಇಂಡಸ್ಟ್ರಿಯಲ್ಲಿ ಶ್ರೀಲೀಲಾ ನಟಿಸಬೇಕಿದ್ದ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ  ಕೈ ಸೇರಿದವು ಎನ್ನಲಾಗಿದೆ. ನಾಗಶೌರ್ಯ ಅಭಿನಯದ ‘ಚಲೋ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಪರಿಯಚಯವಾದರು. ಇನ್ನು ಶ್ರೀಲೀಲಾ,  ಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್ ಪಾದರ್ಪಣೆ  ಮಾಡಿದರು.


ಇದನ್ನೂ ಓದಿ:  Ravi Kishan Daughter: ಭಾರತೀಯ ಸೇನೆ ಸೇರಿದ ‘ಹೆಬ್ಬುಲಿʼ ನಟ ರವಿ ಕಿಶನ್ ಮಗಳು ಇಶಿತಾ..!


ಚಲೋ’ ಹಾಗೂ ಕಿಸ್‌ ಸಿನಿಮಾ ಒಂದು ವೇಳೆ ರಿಲೀಸ್ ಆಗಿದ್ದರಿಂದ ಶ್ರೀಲೀಲಾ ಕನ್ನಡ ಇಂಡಸ್ಟ್ರಿಯಲ್ಲಿ ಬ್ಯೂಸಿಯಾಗಿದ್ದರು. ಹೀಗಾಗಿ ‘ಚಲೋ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ  ನಟಿಸಬೇಕಾಯಿತು. ಆದರೆ ಈ ಚಿತ್ರದ ಆಫರ್‌ ಮೊದಲು ಶ್ರೀಲೀಲಾಗೆ ಒಲಿದಿತ್ತು ಎಂದು ಈ ವಿಷಯವನ್ನು ಸ್ವತಃ ‘ಚಲೋ’ ಚಿತ್ರದ ನಟ ನಾಗಶೌರ್ಯ ಹಂಚಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ