Rashmika Mandanna Marriage: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಮತ್ತು ಭಾವಿ ಪತಿ ಬಗ್ಗೆ ನೀಡಿರುವ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ವದಂತಿ ಮಧ್ಯೆ ಈ ಹೇಳಿಕೆ ನೀಡಿರುವುದು ಭಾರೀ ಅನುಮಾನಗಳನ್ನು ಹುಟ್ಟುಹಾಕಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಒಂದು ವಿಶೇಷ ಕಾರಣದಿಂದಲೇ ವಿರಾಟ್ RCB ಬಿಟ್ಟು ಬೇರೆ ತಂಡ ಸೇರುತ್ತಿಲ್ಲ..! ಸ್ವತಃ ಕೊಹ್ಲಿ ಹೇಳಿದ ರಹಸ್ಯವಿದು


ಇತ್ತೀಚೆಗೆ, ವ್ಯಕ್ತಿಯೊಬ್ಬರು ತಮ್ಮ ‘ಎಕ್ಸ್’ ಹ್ಯಾಂಡಲ್‌’ನಲ್ಲಿ ರಶ್ಮಿಕಾ ಅವರ ಚಿತ್ರವನ್ನು ಪೋಸ್ಟ್ ಮಾಡಿ, “ನೀವು ನಮ್ಮ ನ್ಯಾಷನಲ್ ಕ್ರಷ್ ಮ್ಯಾಮ್. ಮುಂದೊಂದು ದಿನ ನನಗೆ ನಿಮ್ಮಂತಹ ಹೆಂಡತಿ ಸಿಗುತ್ತಾಳೆ ಎಂದು ನಾನು ಭಾವಿಸುತ್ತೇನೆ” ಎಂದು ಶೀರ್ಷಿಕೆ ನೀಡಿ ಅವರನ್ನು ಟ್ಯಾಗ್ ಮಾಡಿದ್ದರು. ಈ ಪೋಸ್ಟ್ ಗಮನಿಸಿದ ಅನಿಮಲ್ ನಟಿ, "ನನ್ನ ಮದುವೆ ಆದಾಗ, ನನ್ನ ಗಂಡ ಕೂಡ ನನಗೆ ಹೀಗೆ ಹೇಳಬಹುದು ಎಂದು ನಾನು ಭಾವಿಸುತ್ತಾನೆ..” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕಾಮೆಂಟ್ ಮಾಡಿದ್ದೇ ತಡ, ಫ್ಯಾನ್ಸ್ ರಶ್ಮಿಕಾ ಮದುವೆ ಯಾವಾಗ? ಸದ್ಯದಲ್ಲೇ ಗುಡ್ ನ್ಯೂಸ್ ನೀಡುವ ಎಲ್ಲಾ ಸೂಚನೆ ಕಾಣುತ್ತಿದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.


ಅಂದಹಾಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಸುದ್ದಿ ಮಾಡುತ್ತಿವೆ. ಕಳೆದ ತಿಂಗಳು, ರಶ್ಮಿಕಾ ನಟಿಸಿದ್ದ ಅನಿಮಲ್ ಚಿತ್ರದ ನಾಯಕ ರಣಬೀರ್ ಕಪೂರ್ ಸಹ ವಿಜಯ್ ಅವರೊಂದಿಗಿನ ಸಂಬಂಧವನ್ನು ಪರೋಕ್ಷವಾಗಿ ದೃಢಪಡಿಸಿದ್ದರು.


ಇದನ್ನೂ ಓದಿ: W,W,W,W,W, W…15 ರನ್, 6 ವಿಕೆಟ್ ಉಡೀಸ್! ಸಿರಾಜ್ ಮ್ಯಾಜಿಕ್’ಗೆ 125 ವರ್ಷ ಹಳೆಯ ಈ ದಾಖಲೆ ಬ್ರೇಕ್


ಆದರೆ ಇದುವರೆಗೆ, ರಶ್ಮಿಕಾ ಆಗಲಿ, ವಿಜಯ್ ಆಗಲಿ, ತಮ್ಮ ಸಂಬಂಧದ ಬಗ್ಗೆ ಎಲ್ಲೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಅನೇಕ ಮೂಲಗಳು ಆಗಾಗ್ಗೆ ಸುದ್ದಿ ಮಾಡುತ್ತಿರುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.