ಈ ಒಂದು ವಿಶೇಷ ಕಾರಣದಿಂದಲೇ ವಿರಾಟ್ RCB ಬಿಟ್ಟು ಬೇರೆ ತಂಡ ಸೇರುತ್ತಿಲ್ಲ..! ಸ್ವತಃ ಕೊಹ್ಲಿ ಹೇಳಿದ ರಹಸ್ಯವಿದು

Virat Kohli: ಟೀಂ ಇಂಡಿಯಾದ ಸೂಪರ್ ಬ್ಯಾಟರ್, ದಾಖಲೆ ವೀರ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವಾಗ ಅನೇಕ ಆಫರ್’ಗಳನ್ನು ಪಡೆದಿದ್ದಾರೆ. ಆದರೆ ಈ ಒಂದು ಕಾರಣದಿಂದಾಗಿ ಮಾಜಿ ನಾಯಕ, ಆರ್ ಸಿ ಬಿ ಬಿಟ್ಟು ಹೋಗುತ್ತಿಲ್ಲವಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪ್ರಸ್ತುತ, ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿರುವ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತೊರೆಯುವ ಸಂದರ್ಭ ಬಂದಿತ್ತು. ಆದರೆ ಕೊನೆಯಲ್ಲಿ ಅವರು ತಮ್ಮ ಮನಸ್ಸನ್ನು ಬದಲಾಯಿಸಿದ್ದರಂತೆ.

2 /6

ಸುಮಾರು ಒಂದು ದಶಕ ಕಾಲ ಆರ್‌’ಸಿಬಿ ನಾಯಕನಾಗಿದ್ದ ಕೊಹ್ಲಿಗೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ

3 /6

2022 ರಲ್ಲಿ RCB ಯೊಂದಿಗಿನ ನಡೆಸಿದ ಸಂಭಾಷಣೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇತರ ಫ್ರಾಂಚೈಸಿ ತಂಡಗಳು ತನ್ನ ಹೆಸರನ್ನು ಹರಾಜಿಗೆ ಕಳುಹಿಸಲು ಮನವಿ ಮಾಡಿಕೊಂಡಿದ್ದರೂ ಸಹ, RCBಯೊಂದಿಗೆ ಉಳಿಯಲು ನಿರ್ಧರಿಸಿದ್ದೆ ಎಂದಿದ್ದಾರೆ.

4 /6

ಆರ್‌ಸಿಬಿ ಜೊತೆಗಿನ ತನ್ನ ಆಲೋಚನೆಯನ್ನು ವಿವರಿಸುತ್ತಾ, “ನೀವು ಒಳ್ಳೆಯವರಾಗಿದ್ದರೆ, ಜನರು ನಿಮ್ಮನ್ನು ಇಷ್ಟಪಡುತ್ತಾರೆ. ನೀವು ಕೆಟ್ಟ ವ್ಯಕ್ತಿಯಾಗಿದ್ದರೆ ಜನರು ನಿಮ್ಮಿಂದ ದೂರ ಉಳಿಯುತ್ತಾರೆ. ಇದುವೇ ಜೀವನ” ಎಂದಿದ್ದಾರೆ.

5 /6

“ಬೇರೆ ಯಾವುದೇ ಫ್ರಾಂಚೈಸಿಗಳು ನನ್ನ ಮೇಲೆ ನಂಬಿಕೆ ಇಡದಿದ್ದಾಗ ಆರ್‌’ಸಿಬಿ ತನ್ನ ಮೇಲೆ ನಂಬಿಕೆ ಇಟ್ಟಿತ್ತು. ಇದೇ ಕಾರಣದಿಂದ ಟ್ರೋಫಿ ಗೆಲ್ಲದಿದ್ದರೂ ಪರವಾಗಿಲ್ಲ. ಈ ತಂಡದಲ್ಲೇ ಇರುತ್ತೇನೆ” ಎಂದು ಕೊಹ್ಲಿ ಹೇಳಿದ್ದಾರೆ.

6 /6

ಬೇರೆ ಯಾವುದೇ ತಂಡವನ್ನು ಸೇರಿಕೊಂಡು ಐಪಿಎಲ್ ಟ್ರೋಫಿ ಗೆಲ್ಲುವುದಕ್ಕಿಂತ ಇದು ನನಗೆ ಮುಖ್ಯ ಎಂದು ಆರ್ ಸಿ ಬಿ ಜೊತೆಗಿನ ಬಾಂಧವ್ಯವನ್ನು ಬಿಚ್ಚಿಟ್ಟಿದ್ದಾರೆ.