Attack on Raveena Tandon: ಬಾಲಿವುಡ್‌ ನಟಿ ರವೀನಾ ಟಂಡನ್‌ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರ ಅಭಿಮಾನಿಗಳ ಆತಂಕಕ್ಕೆ ಇದು ಕಾರಣವಾಗಿದೆ. ಮುಂಬೈನ ರಿಜ್ವಿ ಲಾ ಕಾಲೇಜ್ ಬಳಿ ಕಾರ್ಟರ್ ರಸ್ತೆಯಲ್ಲಿ ನಟಿ ರವೀನಾ ಟಂಡನ್ ಅವರ ಐಶಾರಾಮಿ ಕಾರು ಪಾರ್ಕ್‌ ಮಾಡಲಾಗಿತ್ತು. 


COMMERCIAL BREAK
SCROLL TO CONTINUE READING

ಈ ವೇಳೆ ಮೊಹಮ್ಮದ್ ಎಂಬುವವರು ಅಲ್ಲಿಂದ ಹಾದು ಹೋಗುತ್ತಿದ್ದರು. ಈ ವೇಳೆ ರವೀನಾ ಟಂಡನ್‌ ಅವರ ಕಾರು ಹಿಂಬದಿ ಚಲಿಸುತ್ತಿರುವಾಗ ಮೊಹಮ್ಮದ್ ಅವರ ತಾಯಿಗೆ ತಾಕಿದೆ. ಇದೇ ಕಾರಣಕ್ಕೆ ರವೀನಾ ಟಂಡನ್ ಅವರನ್ನು ಮೊಹಮ್ಮದ್ ಮತ್ತು ಅವರ ಮಗಳು ಪ್ರಶ್ನಿಸಿದ್ದಾರೆ. ಆಗ ರವೀನಾ ಅವರ ಚಾಲಕ ವಾಗ್ವಾದಕ್ಕೆ ಇಳಿದಿದ್ದಾನೆ. 


ಇದನ್ನೂ ಓದಿ:  ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !!


ಮಾತಿಗೆ ಮಾತು ಬೆಳೆದು ಚಾಲಕ ಮತ್ತು ಮೊಹಮ್ಮದ್ ನಡುವೆ ಜಗಳ ಶುರುವಾಗಿದೆ. ಇದನ್ನು ಕಂಡು ರವೀನಾ ಕಾರಿಂದ ಇಳಿದು ಬಂದಿದ್ದಾರೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ಸಾರ್ವಜನಿಕರು ಮತ್ತು ಮೊಹಮ್ಮದ್ ಅವರ ಪ್ರಕಾರ, ರವೀನಾ ಟಂಡನ್‌ ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು  ಆರೋಪಿಸಲಾಗಿದೆ. ರವೀನಾ ಟಂಡನ್ ಮೊಹಮ್ಮದ್ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಹ ಆರೋಪಿಸಲಾಗಿದೆ. 


 


ನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.