ಬೆಂಗಳೂರು : ಖ್ಯಾತ ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕದ ಮನೆ ಮಗಳು ಅನು ಎಲ್ಲರಿಗೂ ಚಿರಪರಿಚಿತ. ಸುಂದರ ಚೆಲುವೆಯ ಮುದ್ದಾದ ಮಾತು ಕೇಳದೆ ಕನ್ನಡಿಗರು ರಾತ್ರಿ ಮಲಗುವುದೇ ಇಲ್ಲ. ಹಾಗೆ, ಅನುಶ್ರೀ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರೆಬಲ್‌ ಸ್ಟಾರ್‌ ಪುತ್ರ ಅಭಿಷೇಕ್‌ ಇಬ್ಬರೂ ಸೇರಿ ಅನುಶ್ರೀ ಕಾಲೆಳೆದಿದ್ದು ನೋಡಲು ಮಸ್ತ್‌ ಮಜಾ ನೀಡುತ್ತಿದೆ.


COMMERCIAL BREAK
SCROLL TO CONTINUE READING

ಕನ್ನಡಿಗರ ಹೆಮ್ಮೆಯ ವಾಹಿತಿ ಜೀ ಕನ್ನಡದಲ್ಲಿ ನಡೆದ ʼಜೀ ಕುಟುಂಬ ಅವಾರ್ಡ್ಸ್-2022ʼ ಕಾರ್ಯಕ್ರಮದಲ್ಲಿ ಒಂದು ಕ್ಯೂಟ್‌ ಪ್ರಸಂಗ ನಡೆಯಿತು. ರವಿಮಾಮ ಮತ್ತು ಅಭಿಷೇಕ್‌ ಅಂಬರೀಷ್‌ ಇಬ್ಬರೂ ಅನುಶ್ರೀ ಕಾಲೆಳೆದರು. ವೇದಿಕೆ ಮೇಲೆ ಬಂದ ಅಭಿಷೇಕ್‌ ನಮಸ್ಕಾರ ಅಣ್ಣ, ನಮಸ್ಕಾರ ರವಿಮಾಮ ಹಾಗೂ ನಮಸ್ತೆ ಅನುಶ್ರೀಯವರೇ ಅಂತ ಕ್ಯೂಟಾಗಿ ಹೇಳುತ್ತಾರೆ. ಈ ಮಾತಿಗೆ ನಮ್ಮ ಮಲ್ಲ, ಅದನ್ನ ಮಾತ್ರ ಮೆತ್ತಗೆ ಹೇಳಪ್ಪಾ.. ಅವಳು ಬರಲ್ಲ ಬಿಡೋ.. ದೂರದಿಂದ ಬರೀ ಐ ಲವ್‌ ಯೂ.. ಐ ಲವ್‌ ಯೂ ಅಂತಾಳೆ.. ಸ್ಟೇಜ್‌ ಮೇಲೆ ನೋಡಿದ್ಯಲ್ಲ ಶಿವರಾಜ್‌ ಕುಮಾರ್‌ಗೂ ಐ ಲವ್‌ ಯೂ ಅಂತಾಳೆ ನನಗೂ ಐಲವ್‌ ಯೂ ಅಂತಾಳೆ.


ಇದನ್ನೂ ಓದಿ: ಐ ಲವ್‌ ಯೂ ಬೇಬಿ.. ಅಂತ ಮೈಕ್‌ ಮುಂದೆ ನಿವೇದಿತಾ ಗೌಡ ಅಂದಿದ್ದು ಯಾರಿಗೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ