ಐ ಲವ್‌ ಯೂ ಬೇಬಿ.. ಅಂತ ಮೈಕ್‌ ಮುಂದೆ ನಿವೇದಿತಾ ಗೌಡ ಅಂದಿದ್ದು ಯಾರಿಗೆ..!

ಸ್ಯಾಂಡಲ್‌ವುಡ್‌ ಬಾರ್ಬಿ ಡಾಲ್ ನಿವೇದಿತಾ ಸದಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬ್ಯುಸಿಯಾಗಿರುತ್ತಾರೆ. ಸದ್ಯ ಐ ಲವ್‌ ಯೂ ಬೇಬಿ ಅಂತ ಮೈಕ್‌ ಮುಂದೆ ನಿಂತು ಇಂಗ್ಲೀಷ್‌ ಹಾಡೊಂದನ್ನು ಹಾಡಿದ್ದು, ಇದನ್ನು ನೋಡಿದ ಅಭಿಮಾನಿಗಳು ನಿಮ್ಮ ಧ್ವನಿ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

Written by - Krishna N K | Last Updated : Oct 23, 2022, 03:52 PM IST
  • ಸ್ಯಾಂಡಲ್‌ವುಡ್‌ ಬಾರ್ಬಿ ಡಾಲ್ ನಿವೇದಿತಾ ಸದಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬ್ಯುಸಿ
  • ಸದ್ಯ ಐ ಲವ್‌ ಯೂ ಬೇಬಿ ಅಂತ ಮೈಕ್‌ ಮುಂದೆ ನಿಂತು ಇಂಗ್ಲೀಷ್‌ ಹಾಡೊಂದನ್ನು ಹಾಡಿದ್ದಾರೆ
  • ನಿವೇದಿತಾ ವಿಡಿಯೋ ನೋಡಿದ ಅಭಿಮಾನಿಗಳು ನಿಮ್ಮ ಧ್ವನಿ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ
ಐ ಲವ್‌ ಯೂ ಬೇಬಿ.. ಅಂತ ಮೈಕ್‌ ಮುಂದೆ ನಿವೇದಿತಾ ಗೌಡ ಅಂದಿದ್ದು ಯಾರಿಗೆ..! title=

ಬೆಂಗಳೂರು : ಸ್ಯಾಂಡಲ್‌ವುಡ್‌ ಬಾರ್ಬಿ ಡಾಲ್ ನಿವೇದಿತಾ ಸದಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬ್ಯುಸಿಯಾಗಿರುತ್ತಾರೆ. ಸದ್ಯ ಐ ಲವ್‌ ಯೂ ಬೇಬಿ ಅಂತ ಮೈಕ್‌ ಮುಂದೆ ನಿಂತು ಇಂಗ್ಲೀಷ್‌ ಹಾಡೊಂದನ್ನು ಹಾಡಿದ್ದು, ಇದನ್ನು ನೋಡಿದ ಅಭಿಮಾನಿಗಳು ನಿಮ್ಮ ಧ್ವನಿ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಬಿಗ್‌ಬಾಸ್‌ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ನಿವೇದಿತಾ ಗೌಡ್‌ ಸದಾ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುತ್ತಾರೆ. ಸದ್ಯ ಬಾರ್ಬಿ ಡಾಲ್‌ ಮೈಕ್‌ ಹಿಡಿದು ಐ ಲವ್‌ ಯೂ ಬೇಬಿ ಅಂತ ಸರ್ಫ್‌ ಮೆಸಾ ಹಾಗೂ ಎಮ್ಲೀ ಹಾಡನ್ನು ಹಾಡಿದ್ದಾರೆ. ಈ ಕುರಿತ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್‌ ನಿವೇದಿತಾ ಧ್ವನಿಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ: Puneeth Parva : ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ.! ಇದಕ್ಕಿದೆ ವಿಶೇಷ ನಂಟು

ಇನ್ನು ರ‍್ಯಾಪರ್ ಚಂದನ್ ಶೆಟ್ಟಿಯಂತೆ ಪತ್ನಿ ನಿವೇದಿತಾ ಗೌಡ ಕೂಡ ತುಂಬಾ ಚನ್ನಾಗಿ ಹಾಡುತ್ತಾರೆ. ಕೆಲವೊಂದು ಸರಿ ಇಬ್ಬರೂ ಮೈಕ್‌ ಮುಂದೆ ಹಾಡಿ ಅಭಿಮಾನಿಗಳಿಗೆ ಮೋಡಿ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜೋಡಿ ಸದಾ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ಅಲ್ಲದೆ, ಬಿಗ್​ಬಾಸ್ ಮನೆಯಲ್ಲಿ ಪ್ರೀತಿಸಿ ಮದುವೆಯಾಗಿ ಈಗ ಖುಷ್‌ ಖುಷಿಯಾಗಿರುವ ದಂಪತಿ ಆಗಾಗ ವಿಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ನಿವೇದಿತಾ ಹಾಡಿನ ವಿಡಿಯೋ ಅಪ್‌ಲೋಡ್‌ ಆದ 36 ಮಿನಿಟ್ಸ್‌ನಲ್ಲಿ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ನಿವೇದಿತಾ 15 ಲಕ್ಷ ಫಾಲೋವರ್ಸ್‌ ಇನ್ಸ್ಟಾಗ್ರಾಮ್‌ ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News