Naga Chaitanya Wedding : ನಾಗಚೈತನ್ಯ ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. 2021 ರಲ್ಲಿ ಸಮಂತಾ ರುತ್ ಪ್ರಭು ಜೊತೆ ವಿಚ್ಛೇದನ ಪಡೆದರು. ಆ ಬಳಿಕ ಇಬ್ಬರ ಮದುವೆ ವಿಚಾರವಾಗಿ ಅನೇಕ ಊಹಾಪೋಹಗಳು ಹಬ್ಬಿವೆ. ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಾಗಚೈತನ್ಯ ಡೇಟಿಂಗ್ ವದಂತಿಗಳು ಮತ್ತು ನಂತರ ಮತ್ತೊಬ್ಬ ಹುಡುಗಿಯ ಜೊತೆ ಎರಡನೇ ಮದುವೆಯ ವದಂತಿಗಳು ಹರಿದಾಡುತ್ತಿವೆ. ಈ ಎಲ್ಲದರ ಮಧ್ಯೆ ನಟಿಯೊಬ್ಬರು ನಾಗಚೈತನ್ಯ ಅವರನ್ನ ಮದುವೆ ಆಗುವುದೇ ನನ್ನ ಟಾರ್ಗೆಟ್‌ ಎಂದಿದ್ಧಾರೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಖ್ಯಾತ ಕ್ರಿಕೆಟಿಗನ ಜೊತೆ ಹಸೆಮಣೆ ಏರಲು ರೆಡಿಯಾದ ಪೂಜಾ ಹೆಗ್ಡೆ!!


ನಟಿ ರಿತು ಚೌಧರಿ ಕೂಡ ಚೈತನ್ಯ ಜೊತೆ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾಗಚೈತನ್ಯರನ್ನು ಇಷ್ಟಪಡುವುದಾಗಿ ಹೇಳಿದ್ದಾರಂತೆ. ನಾಗಚೈತನ್ಯರನ್ನು ಮದುವೆಯಾಗುವುದು ತನ್ನ ಗುರಿಯಾಗಿದೆ ಎಂದು ಹೇಳಿದರು ಎನ್ನಲಾಗಿದೆ. ಗೋರಿಂಟಾಕು ಧಾರಾವಾಹಿ ಮತ್ತು ಜಬರ್ದಸ್ತ್ ಶೋ ದಲ್ಲಿನ ಅಭಿನಯದ ಮೂಲಕ ರಿತು ಖ್ಯಾತಿಯನ್ನು ಗಳಿಸಿದರು. ಗೋರಿಂಟಾಕು ಚಿತ್ರದಲ್ಲಿ ರಿತು ಗಾಯತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.


ಇದಕ್ಕೂ ಮೊದಲು, ಲಾಲ್ ಸಿಂಗ್ ಚಡ್ಡಾ ಪ್ರಚಾರದ ಸಮಯದಲ್ಲಿ ನಾಗ ಚೈತನ್ಯ ಅವರು ಶೋಭಿತಾ ಅವರೊಂದಿಗಿನ ವದಂತಿಯ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದರು. ಈ ವಿಚಾರ ಕೇಳಿ ನನಗೆ ನಗು ಬರುತ್ತದೆ ಎಂದಿದ್ದರು. 


ಇದನ್ನೂ ಓದಿ :  ಕನ್ನಡಿಗರ ನ್ಯೂ ಕ್ರಶ್ ಸಪ್ತ ಸಾಗರದಾಚೆ ಎಲ್ಲೋ ʼಪುಟ್ಟಿʼ ಶೀಘ್ರದಲ್ಲೇ ಟಾಲಿವುಡ್‌ನತ್ತ!! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.