Tiger 3 on OTT : ವಿಶ್ವದಾದ್ಯಂತ ಬಿಗ್‌ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿರುವ ಭಾರತೀಯ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರು. ಹೀಗಾಗಿ ಹಲವು ವರ್ಷಗಳಿಂದ ತಮ್ಮ ಸಿನಿಮಾಗಳ ಮೂಲಕ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಇನ್ನು ಇತ್ತೀಚಿಗಷ್ಟೇ ತೆರೆಕಂಡಿದ್ದ ಟೈಗರ್‌ 3 ಸಿನಿಮಾ ದಿಢೀರ್‌ನೇ ಓಟಿಟಿಗೆ ಎಂಟ್ರಿ ಕೊಟ್ಟಿದೆ.. ಯಾವ ಪ್ಲಾಟ್‌ ಫಾರ್ಮ್‌, ರಿಲೀಸ್‌ ಯಾವಾಗ.. ಇಲ್ಲಿದೆ ಮಾಹಿತಿ..


COMMERCIAL BREAK
SCROLL TO CONTINUE READING

ಹೌದು.. ಸತತ ಫ್ಲಾಪ್ ಗಳಿಂದ ಬಳಲುತ್ತಿರುವ ಸಲ್ಮಾನ್ ಖಾನ್ ಈ ಬಾರಿ ಟೈಗರ್‌ 3 ಸಿನಿಮಾದ ಮೂಲಕ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ. ಮನೀಶ್ ಶರ್ಮಾ ಈ ಸಂಪೂರ್ಣ ಸಾಹಸಮಯ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ನಂತರ ಉತ್ತಮ ಪ್ರದರ್ಶನ ಕಂಡಿತು.


ಇದನ್ನೂ ಓದಿ:  ಟರ್ಕಿಯಲ್ಲಿ ಸ್ವಿಮ್‌ ಸೂಟ್ ಧರಿಸಿ ಪೋಸ್‌ ನೀಡಿದ ಪೂರ್ಕಿ ಸುಂದರಿ!


ಇನ್ನು ಟೈಗರ್‌ 3 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ತೀವ್ರ ಪೈಪೋಟಿ ಇದೆ. ಇದರ ನಡುವೆ OTT ದೈತ್ಯ Amazon Prime ವಿಡಿಯೋ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಚ್ಚರಿ ದರದಲ್ಲಿ ಪಡೆದುಕೊಂಡಿದೆ. ಇದಲ್ಲದೆ, 50 ದಿನಗಳ ನಂತರ ಅದನ್ನು ಸ್ಟ್ರೀಮ್ ಮಾಡಲು ಒಪ್ಪಂದ ಮಾಡಿಕೊಂಡಿದೆ.


ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಈ ಕ್ರೇಜಿ ಸಾಹಸ ಚಿತ್ರಕ್ಕೆ ಪ್ರೀತಮ್ ಮತ್ತು ತನುಜ್ ಸಂಗೀತ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.