Bollywood News: ಟ್ರೆಂಡ್ ಸೆಟ್ಟರ್ ಸಲ್ಮಾನ್ ಖಾನ್ ಅವರ ಡ್ರೆಸ್ಸಿಂಗ್‌.. ಹೇರ್ ಸ್ಟೈಲ್..‌ ಎಲ್ಲವೂ ಅಭಿಮಾನಿಗಳಿಗೆ ಸ್ಪೇಷಲ್..‌ ಆದರೆ ಇತ್ತೀಚೆಗಷ್ಟೇ ಸಲ್ಮಾನ್ ಧರಿಸಿದ್ದ ಶೂ ಎಲ್ಲರನ್ನು ಅಚ್ಚರಿಗೊಳಿಸಿದೆ.. ಹೌದು 2850 ಕೋಟಿಯ ಒಡೆಯ ಸಲ್ಲು ಹರಿದ ಬೂಟು ಧರಿಸಿದ್ಯಾಕೆ ಅನ್ನೋದು ಸದ್ಯದ ಕುತುಹಲಕಾರಿ ವಿಷಯ..


COMMERCIAL BREAK
SCROLL TO CONTINUE READING

ಟೈಗರ್ 3 ಸಿನಿಮಾದ ನಾಯಕಿ ಕತ್ರಿನಾ ಕೈಫ್ ಅವರೊಂದಿಗೆ ಚಿತ್ರದ ಪ್ರಚಾರಕ್ಕೆ ಹೋದಾಗ ಸಲ್ಮಾನ್ ಚೆನ್ನಾಗಿರುವ ಶೂಗಳನ್ನು ಧರಿಸಿದ್ದರು. ಅದು ರಿಪ್ಡ್ ಜೀನ್ಸ್ ಫ್ಯಾಶನ್ ಎಂದು ಹೇಳಲಾಗಿತ್ತು.. ಆದರೆ ಇದೀಗ ಹರಿದ ಬೂಟುಗಳನ್ನು ಧರಿಸುವುದು ಸಲ್ಲು ಫ್ಯಾಶನ್ ಆಗಿರಬಹುದು ಎಂದರೇ ಆಶ್ಚರ್ಯವೇನಿಲ್ಲ...


ಇದನ್ನೂ ಓದಿ-BBK 10: ಸಂಗೀತಾಗೆ ನಮ್ರತಾ ಬೆಸ್ಟ್ ಫ್ರೆಂಡ್‌:ಕಾರ್ತಿಕ್ ಟೀಂನಲ್ಲಿ ಇದ್ದಾಗ ಒಂದು ತರ ಮಾತು...!


'ಟೈಗರ್ 3' ಪ್ರಮೋಷನ್‌ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕಪ್ಪು ಶರ್ಟ್, ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದರು. ಆದರೆ ಅವುಗಳ ಕೊನೆಯ ಭಾಗ ಹರಿದಂತಾಗಿತ್ತು.. ಹೀಗಾಗಿ ಅವರು ಧರಿಸಿದ್ದ ಶೂಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು.. ನೆಟ್ಟಿಗರು ಶಾಕ್ ಆಗಿದ್ದಾರೆ. 


ಆದರೆ ಕೆಲವೊಬ್ಬರು ಆ ವೈರಲ್‌ ಪೋಟೋಗಳಿಗೆ ಕಾಮೆಂಟ್‌ ಮಾಡಿದ್ದು.. ರಿಲ್ಯಾಕ್ಸ್ ಗೈಸ್.. ಅವರು ಹೊಸ ಫ್ಯಾಷನ್ ತರುತ್ತಿದ್ದಾರೆ' ಎಂದಿದ್ದಾರೆ... ಇದಲ್ಲದೆ, ಅನೇಕರು ಸಲ್ಲು ಅವರ ಸರಳತೆಗಾಗಿ ಅವರನ್ನು ಪ್ರಶಂಸಿಸಿದ್ದಾರೆ.. 


ಇದನ್ನೂ ಓದಿ-ರಶ್ಮಿಕಾ.. ಪೂಜಾ ಹೆಗ್ಡೆ ಇಬ್ಬರೂ ಅಲ್ಲ... ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿ ಈಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.