samantha ruth prabhu marriage: ನಟಿ ಸಮಂತಾ ರುತ್ ಪ್ರಭು ತೆಲುಗಿನ ಖ್ಯಾತ ನಟಿ. ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡವರು. ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಈ ಸಂಸಾರ ಬಹುಕಾಲ ಉಳಿಯಲಿಲ್ಲ. 


COMMERCIAL BREAK
SCROLL TO CONTINUE READING

ಸಮಂತಾ ಹಾಗೂ ನಾಗಚೈತನ್ಯ ಸೌತ್‌ ಸಿನಿ ಇಂಡಸ್ಟ್ರಿಯ ಕ್ಯೂಟ್‌ ಜೋಡಿಗಳಲ್ಲಿ ಒಂದಾಗಿತ್ತು. ಆದರೆ ಇವರಿಬ್ಬರ ದಾಂಪತ್ಯದಲ್ಲಿ ಕೆಲವೇ ವರ್ಷಗಳಲ್ಲಿ ಬಿರುಕು ಮೂಡಿತು. ಅದಾದ ಬಳಿಕ ಇಬ್ಬರೂ ಒಂದು ದಿನ ಬೇರ್ಪಡುವ ಸಂಗತಿಯನ್ನು ಬಿಚ್ಚಿಟ್ಟರು. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ವಿಚಾರ ಅಭಿಮಾನಿಗಳಿಗೆ ಶಾಕ್‌ ನೀಡಿತು. ಇಬ್ಬರ ನಡುವಿನ ಮನಸ್ತಾಪದ ಕಾರಣವೇ ತಿಳಿಯಲಿಲ್ಲ.


ಇದನ್ನೂ ಓದಿ:  ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜೆರ್ಸಿ ಬಿಡುಗಡೆ ಮಾಡಿದ ಕಿಚ್ಚ ಸುದೀಪ್


ನಾಗ ಚೈತನ್ಯ ಇತ್ತೀಚೆಗೆ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಜೋಡಿಯ ನಿಶ್ಚಿತಾರ್ಥದ ಬಳಿಕ ಇದೇ ಸಮಂತಾ ಜೊತೆಗಿನ ವಿಚ್ಛೇದನಕ್ಕೆ ಕಾರಣ ಎಂದು ಅನೇಕರು ಭಾವಿಸಿದರು. ಈ ನಡುವೆ ಸಮಂತಾ ರುತ್‌ ಪ್ರಭು ಅವರ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಸಮಂತಾ ಪ್ರೀತಿ ಹಾಗೂ ವಿವಾಹದ ಬಗ್ಗೆ ಮಾತನಾಡಿದ್ದಾರೆ. 


ಮದುವೆ ನಂತರ ಲವ್ ತುಂಬಾ ಡಿಫರೆಂಟ್ ಆಗಿರುತ್ತದೆ. ಜವಾಬ್ದಾರಿಯೇ ಪ್ರೀತಿ ಆಗಿ ಬಿಡುತ್ತದೆ. ಮದುವೆ ಬಳಿಕ ಪ್ರೀತಿಸಿದವರಿಬ್ಬರೂ ಅವರಾಗಿ ಉಳಿಯುವುದಿಲ್ಲ. ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡಲು ಎಫರ್ಟ್‌ ಹಾಕುವುದಿಲ್ಲ. ನನಗೂ ಮದುವೆ ಆದ್ಮೇಲೆನೆ ಈ ವಿಚಾರ ಗೊತ್ತಾಗಿದ್ದು ಎಂದು ನಟಿ ಸಮಂತಾ ಹೇಳಿದ್ದಾರೆ. 


ಇದನ್ನೂ ಓದಿ: ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.