ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ

Harshika Poonachha Baby Shower: ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರ ಅದ್ಧೂರಿ ಬೇಬಿ ಶವರ್‌ ಕಾರ್ಯಕ್ರಮದ ಫೋಟೋಸ್‌ ಇಲ್ಲಿವೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಕೆಲವೇ ದಿನಗಳಲ್ಲಿ ಮಗುವನ್ನು ಸ್ವಾಗತಿಸಲಿರುವ ಭುವನ್ ಹರ್ಷಿಕಾ ದಂಪತಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಅವರ ಪತ್ನಿ ಶಿಲ್ಪಾ ಸರ್‌ಪ್ರೈಸ್‌ ನೀಡಿದ್ದಾರೆ. 

2 /9

ಸಿನಿಮಾ ಇಂಡಸ್ಟ್ರಿ ಯ ತಮ್ಮ ಎಲ್ಲಾ ಗೆಳೆಯರನ್ನು ಆಹ್ವಾನಿಸಿ ಅದ್ದೂರಿಯಾದ "ಬೇಬಿ ಶವರ್" ಮಾಡಿದ್ದಾರೆ.   

3 /9

ಆಕ್ಷನ್ ಕ್ವೀನ್ ಮಾಲಾಶ್ರೀ, ಮಗಳು ಆರಾಧನಾ, ಶೃತಿ ಹಾಗು ಪುತ್ರಿ ಗೌರಿ , ಪ್ರಿಯಾಂಕಾ ಉಪೇಂದ್ರ ಆಗಮಿಸಿದ್ದರು.

4 /9

ಅನು ಪ್ರಭಾಕರ್ ರಘು ಮುಖರ್ಜಿ, ಶರಣ್ಯ, ನಿಕಿತಾ , ಅಮೂಲ್ಯ ಜಗದೀಶ್, ದಿಶಾ ಹಾಗು ಡಾ. ಪ್ರೀತಿ ಸುಧಾಕರ್ , ಶೀಲಾ ಯೋಗೀಶ್ವರ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

5 /9

ಅಮ್ಮನಾಗುವ ನಿರೀಕ್ಷೆಯಲ್ಲಿರುವ ಹರ್ಷಿಕಾ ಗೆ ಉಡುಗೊರೆಗಳ ಸುರಿ ಮಳೆಯೇ ಬಂದಿದೆ.

6 /9

ಬೇಬಿ ಶವರ್ ನಲ್ಲಿ ಹಿರಿಯರು ಕಿರಿಯರು ಎಲ್ಲಾರು ಒಟ್ಟಿಗೆ ಕುಣಿದು, ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು. ಶೃತಿ ಅವರ ಮಗಳು ಗೌರಿ ಹರ್ಷಿಕಾಗಾಗಿ ಹಾಡೊಂದನ್ನು ಹಾಡಿದ್ದಾರೆ.

7 /9

ಬೇಬಿ ಥೀಮ್ ಕೇಕ್, ಡೆಕೊರೇಷನ್ ಈ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು.   

8 /9

ಈ ಎಲ್ಲಾ ಕಾರ್ಯಗಳನ್ನು ಶಿಲ್ಪಾ ಗಣೇಶ್ ಅವರು ಖುದ್ದಾಗಿ ನಿಂತು ಈ ಯುವ ಜೋಡಿ ಗೋಸ್ಕರ ಮಾಡಿದ್ದಾರೆ. 

9 /9

ಹರ್ಷಿಕಾ ಮತ್ತು ಭುವನ್ ಅಕ್ಟೋಬರ್ ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.