ಬೆಂಗಳೂರು : ವರ್ಷದ ಮೊದಲ ಹಬ್ಬ ಸಂಕ್ರಾಂತಿ.ಸಂಕ್ರಾಂತಿ ಅಂದ ಮೇಲೆ ಅಲ್ಲಿ ಖುಷಿ, ಸಂಭ್ರಮ ಇರಬೇಕು. ಅದರಲ್ಲೂ ಎಲ್ಲಾ ಹಬ್ಬಗಳನ್ನೂ ವಿಶೇಷ ರೀತಿಯಿಂದ ಆಚರಿಸುವ ಜೀ಼ ಕನ್ನಡ ಈ ಸಂಕ್ರಾಂತಿಗೂ ಹಲವು ವಿಶೇಷಗಳನ್ನು ಹೊತ್ತು ತಂದಿದೆ. 


COMMERCIAL BREAK
SCROLL TO CONTINUE READING

ಈ ವರುಷದ ಸಂಕ್ರಾಂತಿ ಹಬ್ಬವನ್ನು ವೀಕ್ಷಕರ ಜೊತೆ ಆಚರಿಸಲು ಜೀ಼ ಕನ್ನಡ  ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 'ಪುಟ್ಟಕ್ಕನ ಮಕ್ಕಳು' ಮತ್ತು ಅಣ್ಣಯ್ಯ ಕುಟುಂಬಗಳು ಕೆಂಪೇಗೌಡರ ಹುಟ್ಟೂರಾದ ಮಾಗಡಿಗೆ ಬರಲಿದೆ. 'ಪುಟ್ಟಕ್ಕನ ಮಕ್ಕಳು' ಕುಟುಂಬದಿಂದ ಪುಟ್ಟಕ್ಕ, ಕಂಠಿ, ಸ್ನೇಹ, ಸಹನಾ, ರಾಜಿ, ಗೋಪಾಲ ಮತ್ತು ‘ಅಣ್ಣಯ್ಯ’ ಕುಟುಂಬದಿಂದ ಶಿವೂ, ಪಾರು, ರತ್ನ, ರಾಣಿ, ರಮ್ಯಾ, ರಶ್ಮಿ, ವೀರಭದ್ರ, ಪರಶು ಇನ್ನಿತರ ಕಲಾವಿದರು ನಿಮ್ಮನ್ನು ಮನರಂಜಿಸಲಿದ್ದಾರೆ. 


ಇದನ್ನೂ ಓದಿ : ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ಗೆ ಹಣ ನೀರಿನಂತೆ ಹರಿದು ಬಂದಿದ್ದೇಗೆ? ಸೀಕ್ರೆಟ್ ಬಿಚ್ಚಿಟ್ಟ ದಿನಕರ್ ತೂಗುದೀಪ!!


ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಮಾತಿನ ಮಲ್ಲಿ  ಹೆಸರಾಂತ ನಿರೂಪಕಿ ಶಾಲಿನಿ ವಹಿಸಲಿದ್ದಾರೆ. ಹಾಡು, ನೃತ್ಯ ಮತ್ತು ಮನರಂಜನೆಯ ಈ ಸುಗ್ಗಿಯಲ್ಲಿ ನೀವು ಕೂಡಾ ಪಾಲ್ಗೊಳ್ಳಬಹುದು. 


ಈ ಕಾರ್ಯಕ್ರಮದ ವಿವರ ಹೀಗಿದೆ : 
ಕಾರ್ಯಕ್ರಮ ನಡೆಯುವ ಸ್ಥಳ: ಮಾಗಡಿ ಕೋಟೆ ಮೈದಾನ, KSRTC ಬಸ್ ನಿಲ್ದಾಣದ ಎದುರು, ಮಾಗಡಿ
ಕಾರ್ಯಕ್ರಮ ನಡೆಯುವ  ದಿನಾಂಕ: 8-12-2025, ಬುಧವಾರ 
ಕಾರ್ಯಕ್ರಮ ಪ್ರವೇಶಕ್ಕೆ ಶುಲ್ಕ: ಉಚಿತ 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 
    
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉಚಿತ ಪಾಸ್ ಗಳು ಸಿಗುತ್ತಿದ್ದು, ಜೀ಼ ಕನ್ನಡ ವಾಹಿನಿಯು ಯಾವುದೇ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಮೊದಲು ಬಂದವರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆದ್ಯತೆ ನೀಡಲಾಗುವುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.