ಜೀ ಕನ್ನಡ ನ್ಯೂಸ್‌ ಜೊತೆ ಕಿರುತೆರೆ ನಟ ಶರತ್‌ ಕ್ಷತ್ರಿಯ ಮಾತನಾಡಿದ್ದಾರೆ ರಾಧಿಕಾ ಧಾರಾವಾಹಿಯ ಕುರಿತು ಮಾತನಾಡಿದ ಅವರು ಸೀರಿಯಲ್‌ ಸ್ಟೋರಿ ಮನಸ್ಸಿಗೆ ತುಂಬಾ ಹತ್ತಿರವಾಗಿದೆ. ನಾನು ಮೂಲತಹಃ ಕುಂದಾಪುರದವನು ಸಣ್ಣ ವಯಸ್ಸಿನಿಂದಲೂ ಕಾಂಪಿಟೇಷನ್ಸ್‌ ಅಂದ್ರೆ  ತುಂಬಾ ಆಸಕ್ತಿ ಇತ್ತು, ಫಸ್ಟ್‌ ಟೈಮ್‌ ಬೆಂಗಳೂರನ್ನ ನೋಡಿದ್ದಾಗ ಶಾಕ್‌ ಆಗಿದ್ದೆ, ಯಶವಂತಪುರ ರೈಲ್ವೆ ಸ್ಟೇಷನ್‌ ನೋಡಿ ಭಯವಾಗಿತ್ತು ವಾಪಸ್‌ ಊರಿಗೆ ಹೋಗೋಣ ಅಂತಾ ಅನಿಸಿತ್ತು. 


COMMERCIAL BREAK
SCROLL TO CONTINUE READING

 


Pathaan On OTT: ಶಾರುಖ್ ಖಾನ್ ನಟನೆಯ ಪಠಾಣ್ ನಾಳೆ OTT ನಲ್ಲಿ ಬಿಡುಗಡೆ 


ನಂತರ ಕನ್ನಡ ಕಿರುತೆರೆಯಲ್ಲಿ ಶಿವನ ಪಾತ್ರ ಸಿಕ್ಕಿದ್ದು ಲೈಫ್‌ ಚೇಂಜ್‌ ಆಯ್ತು .ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ರಾಧಿಕಾ ಧಾರಾವಾಹಿ 300 ಕ್ಕೂ ಹೆಚ್ಚು ಎಪಿಸೋಡ್‌ಗಳು ಪ್ರಸಾರವಾಗಿದೆ. ಫಸ್ಟ್‌ ಟೈಮ್‌ ಚಿರಂತ್‌ ಪಾತ್ರವನ್ನು ನನ್ನಲ್ಲಿ ನಾನು ತೊಡಗಿಸಿಕೊಂಡು ನಂತರ ಡೈರೆಕ್ಟರ್‌ಗು ಇಷ್ಟವಾಗುವಂತಹ ರೀತಿಯಲ್ಲಿ ನನ್ನ ಪಾತ್ರ ಮೂಡಿಬರುತ್ತಿದೆ.


ಜೊತೆಗೆ ರಾಧಿಕಾ ಧಾರಾವಾಹಿಯ ವೀಕ್ಷಕರು ನಮಗೆ ಸಪೋರ್ಟ್‌ ಮಾಡಿದ್ದಕ್ಕೆ ಧನ್ಯವಾಗಳು ಎಂದು ತಮ್ಮ ಅನಿಸಿಕೆ ಹಾಗು ಕಿರುತೆರೆ ಜರ್ನಿಯನ್ನ ನಟ ಶರತ್‌ ಹಂಚಿಕೊಂಡಿದ್ದಾರೆ...


ಇದನ್ನೂ ಓದಿ-Haripriya : ಹರಿಪ್ರಿಯಾಗೆ ಎಲ್ಲೋದ್ರೂ ಒಂದೇ ಪ್ರಶ್ನೆ.. ಕೊನೆಗೂ ಕೊಟ್ರು ಗುಡ್‌ನ್ಯೂಸ್‌! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.