ʼಸಿನಿಮಾ ಆಫರ್ಗಾಗಿ ದೇಹದ ʼಆʼ ಭಾಗ ದೊಡ್ಡದಾಗಿ ಕಾಣಿಸುವಂತೆ ಸರ್ಜರಿ ಮಾಡಿಸಿಕೊಂಡೆʼ ಸತ್ಯ ಬಿಚ್ಚಿಟ್ಟ ಖ್ಯಾತ ಸಿರೀಯಲ್ ನಟಿ!!
Serial Actress: ಸಿನಿಮಾ ಆಫರ್ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
srisatya Lip surgery: ಶ್ರೀಸತ್ಯ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ. ಮಿಸ್ ವಿಜಯವಾಡ ಪಟ್ಟ ಗೆದ್ದ ಶ್ರೀಸತ್ಯ ನಟಿಯಾಗಬೇಕೆಂದು ಇಂಡಸ್ಟ್ರಿಗೆ ಬಂದವರು.. ಶೈಲಜಾ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರು.. ಅಲ್ಲದೇ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀಸತ್ಯ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ. ಸೀಸನ್ 6ರಲ್ಲಿ ಶ್ರೀಸತ್ಯ ಸ್ಪರ್ಧಿಯಾಗಿದ್ದರು... ಇದೀಗ ನಟಿ ಕೆಲವು ಕಾಮೆಂಟ್‌ಗಳನ್ನು ಮಾಡಿ ಸುದದಿಯಲ್ಲಿದ್ದಾರೆ..
ಇದನ್ನೂ ಓದಿ-ವಿಚ್ಛೇದನ ವದಂತಿ ಮಧ್ಯೆ ದೇಶ ತೊರೆದು ಮಗಳ ಜೊತೆ ಹೊರಟ ನಟಿ ಐಶ್ವರ್ಯಾ ರೈ! ನಿಜವಾಯ್ತೇ ಡಿವೋರ್ಸ್!?
ಇತ್ತೀಚೆಗೆ ಶ್ರೀಸತ್ಯ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಅವರ ತುಟಿಗಳು ಮೊದಲಿಗಿಂತ ಭಿನ್ನವಾಗಿ ಕಾಣುತ್ತಿದ್ದನ್ನು ನೋಡಿ ನೆಟ್ಟಿ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.. ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಸತ್ಯ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದು, ಲಿಪ್ ಸರ್ಜರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ..
ಇದನ್ನೂ ಓದಿ-ಕರಾವಳಿ: ಕಾಮಿಡಿ ಪಕ್ಕಕ್ಕಿಟ್ಟು ಖಡಕ್ ವಿಲನ್ ಆದ ಮಿತ್ರ!
ಸಿನಿಮಾ ಅವಕಾಶಗಳಿಗಾಗಿ ಶ್ರೀಸತ್ಯ ಸರ್ಜರಿಗೆ ಒಳಗಾಗಿದ್ದರು. ತುಟಿಗಳು ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ ಎಂದು ಮಾಡಿಸಿದೆ.. ಅಲ್ಲದೇ ನನ್ನ ಸ್ನೇಹಿತರು ಸಹ ಈಗ ನೀನು ಹೀರೋಯಿನ್ ತರ ಕಾಣುತ್ತೀಯಾ ಎಂದು ಹೇಳಿದ್ದಾರೆ... ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ ಶ್ರೀಸತ್ಯ. ಸದ್ಯ ಅವರ ಇತ್ತೀಚಿನ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.