Jawan Viral Vdeo: ಶಾರುಖ್‌ ಹಾಗೂ ಅಟ್ಲೀ ಕಾಂಬಿನೇಷನ್‌ನ ಜವಾನ್‌ ಸಿನಿಮಾ ಸದ್ಯ ಬಾಕ್ಸಾಫಿಸ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ. ಜೊತೆಗೆ ಈ ಚಿತ್ರವು ಶಾರುಕ್ ಅವರ ಸ್ಟಾರ್‌ಡಮ್ ಅನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಸದ್ಯ ಜವಾನ್‌ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಕಿಂಗ್‌ಖಾನ್‌ ಭಾನುವಾರದಂದು ತಮ್ಮ ನಿವಾಸದ ಬಳಿ ಅಭಿಮಾನಿಗಳೊಂದಿಗೆ ಯಶಸ್ಸನ್ನು ಆಚರಿಸಿದ್ದಾರೆ. ಇದೀಗ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಇನ್ನು ಈ ವೈರಲ್‌ ಆಗುತ್ತಿರುವ ವಿಡಿಯೋಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ. 



ಇದನ್ನೂ ಓದಿ-Mouni Roy: ಶೈನಿಂಗ್‌ ಬಟ್ಟೆ ಧರಿಸಿ ಸ್ಟನ್ನಿಂಗ್‌ ಲುಕ್‌ ಕೊಟ್ಟ ಮೌನಿ...ಪೋಟೋಸ್‌ ನೋಡಿ


ಇನ್ನು ಈ ಬಹನಿರೀಕ್ಷಿತ ಜವಾನ್‌ ಚಿತ್ರ ಭಾರತದಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸದ್ಯ 10 ದಿನ ಪೊರೈಸಿರುವ ಜವಾನ್‌ ಸಿನಿಮಾ 700 ಕೋಟಿಗಿಂತಲೂ ಹೆಚ್ಚು ಗಳಿಸಿ ಬಾಕ್ಸಾಫಿಸ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. 


ಬಹುಮುಖ ತಾರಾಬಳಗದಿಂದ ಗಮನ ಸೆಳೆದ ಈ ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಮತ್ತು ನಯನತಾರಾ ಇಬ್ಬರೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 


ಇದನ್ನೂ ಓದಿ-ದುಲ್ಕರ್ ಸಲ್ಮಾನ್ ನಟನೆಯ ʼಕಿಂಗ್ ಆಫ್ ಕೋಥಾʼ OTT ಎಂಟ್ರಿಗೆ ಡೇಟ್‌ ಫಿಕ್ಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.