ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ತುಂಬ ಇಷ್ಟಪಟ್ಟಿದ್ದು , ಮನಃಪೂರ್ವಕವಾಗಿ ಪ್ರೀತಿಸಿದ್ದಾರೆ. ಇದೀಗ ಪ್ರೀತಿ ಮತ್ತು ಶಾರುಖ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಈ ಇಬ್ಬರೂ ತಾರೆಯರು ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದ್ದು, ಈ ಸಮಯದಲ್ಲಿ, ಕಿಂಗ್ ಖಾನ್ ಪ್ರೀತಿ ಜಿಂಟಾಗೆ  ಒಂದು ಪ್ರಶ್ನೆಯನ್ನು ಕೇಳಿದ್ದಾರೆ ಅದೇನು ಗೊತ್ತಾ ಶಾಕ್ ಆಗೋದು ಖಂಡಿತ 


ಇದನ್ನು ಓದಿ : ಪ್ಯಾರಿಸ್ ನಲ್ಲಿ ಕಿಂಗ್ ಖಾನ್ ಹೆಸರಿನ ಚಿನ್ನದ ನಾಣ್ಯ! ಹೇಗಿದೆ ನೋಡಿ..


ವಿಡಿಯೋ 2004 ರದ್ದು. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಯುಎಸ್‌ನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಬೇಕಿತ್ತು, ಅದಕ್ಕಾಗಿ ಇಬ್ಬರೂ ತಯಾರಿ ನಡೆಸುತ್ತಿದ್ದರು. ವಿಡಿಯೋದಲ್ಲಿ ಪ್ರೀತಿ ತಿಳಿ ಗುಲಾಬಿ ಬಣ್ಣದ ಹೂಡಿ ಜಾಕೆಟ್ ಧರಿಸಿದ್ದು, ಶಾರುಖ್ ನೀಲಿ ಬಣ್ಣದ ಪುಲ್ ಓವರ್ ಧರಿಸಿದ್ದಾರೆ. ಇವರಿಬ್ಬರೂ ‘ಅಶೋಕ’ ಚಿತ್ರದ ‘ಆಂಖ್ ಸೇ ನಶಾ ಅಭಿ ಗಯಾ ನಹೀ’ ಹಾಡನ್ನು ಅಭ್ಯಾಸ ಮಾಡುತ್ತಿರುವುದನ್ನು ವಿಡಿಯೋದಲ್ಲಿ ವೈರಲ್ ಆಗಿದೆ. 


50 ವರ್ಷ ವಯಸ್ಸಾದರೂ ಈಕೆ ಸೌಂದರ್ಯವತಿ.. ಮದುವೆಯಾಗದೆ ಒಂಟಿಯಾಗಿ ಕಾಲ ಕಳೆಯುತ್ತಿರುವ ಕನ್ನಡದ ಖ್ಯಾತ ನಟಿ..ಯಾರು ಗೊತ್ತಾ..?  


 ಸದ್ಯ ಪ್ರೀತಿ ಸನ್ನಿ ಡಿಯೋಲ್ ಜೊತೆ 'ಲಾಹೋರ್ 1947' ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದ ಮೂಲಕ ನಟಿ ಬಹಳ ದಿನಗಳ ನಂತರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಕೊನೆಯದಾಗಿ 'ಡಿಂಕಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಮತ್ತು ಪ್ರೀತಿ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.  'ಅಶೋಕ', 'ಕಲ್ ಹೋ ನಾ ಹೋ', 'ಕಭಿ ಅಲ್ವಿದಾ ನಾ ಕೆಹನಾ', 'ದಿಲ್ ಸೆ' ಮತ್ತು 'ವೀರ್ ಜರಾ' ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ ,https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ