Bollywood News: ಸಾಮಾನ್ಯವಾಗಿ ಬಾಲಿವುಡ್‌ ನಟ ನಟಿಯರು ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮೋಡಿ ಮಾಡಿರುವ ಇನ್‌ಸ್ಟಾಗ್ರಾಂನಿಂದಲೂ ಗಳಿಕೆ ಮಾಡುತ್ತಿದ್ದಾರೆ. ಇದೇ ಇನ್‌ಸ್ಟಾಗ್ರಾಂನಿಂದ ದೊಡ್ಡ ದೊಡ್ಡ ಸ್ಟಾರ್‌ ನಟ-ನಟಿಯರು ಕೋಟಿಗಟ್ಟಲೇ ಸಂಪಾದನೆ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದೆಯಾ? 


COMMERCIAL BREAK
SCROLL TO CONTINUE READING

ಹೌದು ಸ್ಟಾರ್‌ ಸೆಲೆಬ್ರಿಟಿಗಳು ಅಭಿಮಾನಿಗಳಿಗಾಗಿ ತಮ್ಮ ಜೀವನದ ಪ್ರತಿ ಕ್ಷಣದ ಮಾಹಿತಿ ಅಥವಾ ಅಪ್ಡೇಟ್‌ ನೀಡಲು ಅಲ್ಲದೇ ಪ್ರಮೋಷನ್‌, ಕೊಲಾಬೋರೇಶನ್‌ಗಳಿಗಾಗಿಯೂ ಇದನ್ನು ಬಳಸುತ್ತಾರೆ. ಆದರೆ ಈ ಇನ್‌ಸ್ಟಾಗ್ರಾಂನಿಂದ ಅತೀ ಹೆಚ್ಚು ಹಣ ಸಂಪಾದಿಸುತ್ತಿರುವುದು ಬಾಲಿವುಡ್‌ ಟಾಪ್‌ ನಟ ನಟಿಯರಾದ ದೀಪಿಕಾ, ಆಲಿಯಾ, ಶಾರೂಕ್‌, ಸಲ್ಮಾನ್‌, ಯಾರು ಅಲ್ಲ. 


ಇದನ್ನೂ ಓದಿ-ವಯಸ್ಸಲ್ಲಿ ರಾಘವ್‌ ಚಡ್ಡಾ ಅವರಿಗಿಂತ ದೊಡ್ಡವರಾ ಪರಿಣಿತಿ ಚೋಪ್ರಾ?


ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವುದು ನಟಿ ಪ್ರಿಯಾಂಕಾ ಚೋಪ್ರಾ. ಹೌದು ಇವರು ಪ್ರತಿ ಪೋಸ್ಟ್‌ 3 ಕೋಟಿ ರೂಗಳನ್ನು ಸಂಪಾದಿರುತ್ತಾರೆ. ಸದ್ಯ 89.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ನಟಿ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. 


ಇನ್ನು ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಿಟಾಡೆಲ್‌ ಸಿರೀಸ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ಪ್ರಿಯಾಂಕಾ ತನ್ನ ಮುಂಬರುವ ಚಿತ್ರ 'ಹೆಡ್ಸ್‌ ಆಫ್‌ ಸ್ಟೇಟ್‌' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಕಾರಣದಿಂದಾಗಿ ನಟಿ ಪರಿಣಿತಿ ಚೋಪ್ರಾ ಅವರ ಮದುವೆಯಲ್ಲಿ ಪ್ರಿಯಾಂಕಾ ಗೈರಾಗಿದ್ದರು. 


ಇದನ್ನೂ ಓದಿ-ಕಾಂತಾರ ಚಿತ್ರಕ್ಕೆ 1 ವರ್ಷ...! ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಸಜ್ಜಾದ ಹೊಂಬಾಳೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.