Oscars 2023: ಅಮೆರಿಕದಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಅಂಗಳದಲ್ಲಿ ಈಗಾಗಲೇ ಭಾರತೀಯ ಸಿನಿಮಾವಾದ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಪ್ರಶಸ್ತಿ ಪಡೆದ ಸಂತಸದಲ್ಲಿದೆ.. ಅದೇ ರೀತಿ ಈ ಪ್ರಶಸ್ತಿ ಸಮಾರಂಭದಲ್ಲಿ 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ' ವಿಭಾಗದಲ್ಲಿ ಎರಡು ಭಾರತೀಯ  ಸಾಕ್ಷ್ಯಚಿತ್ರಕ್ಕೆ ಲಭಿಸಿದೆ..ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಪ್ರಶಸ್ತಿ ಗೆ ಅರ್ಹವಾಗಿರುವ ಕಿರುಚಿತ್ರ ಚಿತ್ರ ಯಾವುದೆಂದು ನೋಡೋಣ..


COMMERCIAL BREAK
SCROLL TO CONTINUE READING

ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಜೊತೆಯಲ್ಲಿಶೌನಕ್ ಸೇನ್ ಅವರ 'ಆಲ್ ದಟ್ ಬ್ರೀತ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನವಾಗಿತ್ತು. ಆದರೆ  ಡೇನಿಯಲ್ ರೋಹರ್ ಅವರ "ನವಾಲ್ನಿ ಸಾಕ್ಷ್ಯ ಚಿತ್ರದೆದುರು ಆಲ್ ದಟ್ ಬ್ರೀತ್ಸ್ ಚಿತ್ರವು ತಲೆಬಾಗಿದೆ.


ಇದನ್ನೂ ಓದಿ: Oscars 2023 Full winners list : ಆಸ್ಕರ್ 2023 ಸಂಪೂರ್ಣ ವಿಜೇತರ ಪಟ್ಟಿ ಇಲ್ಲಿದೆ ನೋಡಿ


ಕಾರಣ  "ನವಾಲ್ನಿ" ಎಂಬುದು ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಮತ್ತು ಅವನ ವಿಷಕ್ಕೆ ಸಂಬಂಧಿಸಿದ ಘಟನೆಗಳ ಸುತ್ತ ಸುತ್ತುವ ಸಾಕ್ಷ್ಯಚಿತ್ರವಾಗಿದೆ ಒಂದೆರಡು ಅಂಶಗಳಿಂದ  'ಆಲ್ ದಟ್ ಬ್ರೀತ್ಸ್ ಪ್ರಶಸ್ತಿ ಕೈ ತಪ್ಪಿದೆ. ಆದಾಗ್ಯೂ ಶೌನಕ್ ಸೇನ್-ನಿರ್ದೇಶನವು "ಆಲ್ ದಿ ಬ್ಯೂಟಿ ಅಂಡ್ ದಿ ಬ್ಲಡ್‌ಶೆಡ್", "ಫೈರ್ ಆಫ್ ಲವ್" ಮತ್ತು "ಎ ಹೌಸ್ ಮೇಡ್ ಆಫ್ ಸ್ಪ್ಲಿಂಟರ್ಸ್" ಜೊತೆಗೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. 


ಇದನ್ನೂ ಓದಿ: Oscars 2023 Winner: ಭಾರತದ ​‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್‌https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.