ಬೆಂಗಳೂರು: ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಜನಿಸಿದ ಛಾಯಾ  ಓದು ಮುಗಿಸಿ , ಸಿನಿಮಾದತ್ತ ಮುಖ ಮಾಡಿದರು. ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪ್ರವೇಶಿಸಿದರು. ನಂತರ ತಮಿಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ಒಳ್ಳೆ ಹೆಸರು ಗಳಿಸಿದರು. ಸಿನಿಮಾ ಮಾತ್ರವಲ್ಲದೇ ಎಂ.ಜಿ.ಶ್ರೀನಿ ನಿರ್ದೇಶನದ `ಸಿಂಪ್ಲಿ ಕೈಲಾವಜಮ್' ಡಾಕುಮೆಂಟರಿಯಲ್ಲೂ ತಮ್ಮಕೈ ಚಳಕ ತೋರಿಸಿದ್ದಾರೆ.


ಇದನ್ನೂ ಓದಿ: Ambareesh Birth Anniversary: ಮಾತು ಒರಟು-ಮನಸು ಮೃದು: ರೆಬಲ್ ಸ್ಟಾರ್ ಅಂಬಿ ಗುಣಗಳಿವು...!


ಇದೀಗ ಮತ್ತೆ ಸ್ಯಾಂಡಲ್ವುಡ್‌ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಾಧಾರೆ ಸೀರಿಯಲ್ ಮೂಲಕ ಮತ್ತೆ ಕನ್ನಡಿಗರನ್ನು ರಂಚಿಸಲು ಬರುತ್ತಿದ್ದಾರೆ. 


ಈಗಾಗಲೇ ಈ ಹೊಸ ಧಾರವಾಹಿ ಅಮೃತಾಧಾರೆ ಪ್ರೋಮೊ ಭಾರಿ ಸದ್ದಿನಲ್ಲಿದೆ. ಹಾಗೆಯೇ ಕೆಲ ದಿನಗಳ ಹಿಂದೆ, ಕಳೆದವಾರ ಪ್ರಸಾರವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಆಗಮಿಸಿದ್ದರು.


ಇದನ್ನೂ ಓದಿ: Shobitha Shivanna: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಮಿಲ್ಕಿ ಬ್ಯೂಟಿ!


ಆ ವೇಳೆ ಶಿವರಾಜ್‌ ಕುಮಾರ್‌  ಜೊತೆ  ಮಫ್ತಿ ಸಿನಿಮಾದ ಅನುಭವನ್ನು ಹಂಚಿಕೊಂಡರು. ಕೆಲವು ವರ್ಷಗಳ ಹಿಂದೆ ಶಿವಣ್ಣ ಪೋನ್‌ ಮಾಡಿ  ರಾಖಿ ಹಬ್ಬಕ್ಕೆ ಶುಭಕೋರಿದ್ದನು ನೆನೆಸಿ ಆ ದಿನದ ಸಂತಸ ಹಂಚಿಕೊಂಡರು. ಡಿಕೆಡಿ ವೇದಿಕೆಯಲ್ಲಿ  ಮಫ್ತಿ ಸಿನಿಮಾದ ದೃಶ್ಯವೊಂದನ್ನು ರೀಕ್ರಿಯೆಟ್‌ ಮಾಡಿದರು. ಶಿವಣ್ಣ ಹಾಗೂ ಛಾಯಾ ಸಿಂಗ್ ನಟನೆಗೆ ಮೆಚ್ಚದವರಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.