Shruti Haasan Breakup : ಬ್ರೇಕಪ್ ಫೀಲಿಂಗ್ನಲ್ಲಿದ್ದಾರಾ ನಟಿ ಶ್ರುತಿ ಹಾಸನ್? ಯಾರಾನಾ ಸಾಂತ್ವನ ಹೇಳ್ರಪ್ಪೋ!
Shruti Haasan Breakup : ಶ್ರುತಿ ಹಾಸನ್ ಸದ್ಯ ಶಾಂತನು ಅವರನ್ನು ಪ್ರೀತಿಸುತ್ತಿರುವುದು ಗೊತ್ತೇ ಇದೆ. ಶೃತಿ ಹಾಸನ್ ಕಳೆದ ಕೆಲವು ವರ್ಷಗಳಿಂದ ಶಾಂತನು ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರಂತೆ. ಆದರೆ ಇದೀಗ ಶ್ರುತಿ ಹಾಸನ್ ಒಂದು ಪೋಸ್ಟ್ ಮಾಡಿದ್ದಾರೆ. ಶಾಂತನು ಜೊತೆ ಶ್ರುತಿ ಹಾಸನ್ ಜಗಳವಾಡಿದ್ದು, ಅದಕ್ಕಾಗಿಯೇ ಈ ಪೋಸ್ಟ್ ಮಾಡಿದ್ದಾರೆ ಎಂದು ನೆಟಿಜನ್ಗಳು ಭಾವಿಸಿದ್ದಾರೆ.
Shruti Haasan Breakup : ಶ್ರುತಿ ಹಾಸನ್ ಸದ್ಯ ಶಾಂತನು ಅವರನ್ನು ಪ್ರೀತಿಸುತ್ತಿರುವುದು ಗೊತ್ತೇ ಇದೆ. ಶೃತಿ ಹಾಸನ್ ಕಳೆದ ಕೆಲವು ವರ್ಷಗಳಿಂದ ಶಾಂತನು ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರಂತೆ. ಕೊರೊನಾ ಸಮಯದಲ್ಲಿಯೂ ಇವರಿಬ್ಬರು ಭೇಟಿಯಾಗುತ್ತಿದ್ದರು ಎಂಬ ವದಂತಿಗಳಿದ್ದವು. ಮುಂಬೈನಲ್ಲಿ ಪ್ರತ್ಯೇಕ ಫ್ಲಾಟ್ ತೆಗೆದುಕೊಂಡು ತಂಗಿದ್ದಾರೆ ಎಂದು ಹೇಳಲಾಗುತ್ತದೆ.
ಇಬ್ಬರೂ ವಿಮಾನ ನಿಲ್ದಾಣ, ರಸ್ತೆ, ಸೂಪರ್ ಮಾರ್ಕೆಟ್ ಗಳಲ್ಲಿ ಕಾಣಿಸಿಕೊಂಡಿದಿದೆಯಂತೆ. ಆಗಾಗ ಅಪ್ಪುಗೆ ಮತ್ತು ಚುಂಬನಗಳು ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ಶ್ರುತಿ ಹಾಸನ್ ತನ್ನ ವೃತ್ತಿಜೀವನದ ಆರಂಭದಲ್ಲಿ ನಾಯಕ ಸಿದ್ಧಾರ್ಥ್ ಅವರನ್ನು ಪ್ರೀತಿಸುತ್ತಿದ್ದರು ಎಂದು ಕೂಡ ಹೇಳಲಾಗುತ್ತದೆ. ನಂತರ, ಛಾಯಾಗ್ರಾಹಕ ಮೈಕೆಲ್ ಕಾರ್ಸ್ಲಿಯನ್ನು ಶ್ರುತಿ ಲವ್ ಮಾಡ್ತಿದ್ರಂತೆ. ಅವರಿಗಾಗಿ ಸಿನಿಮಾಗಳನ್ನೂ ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ : Alia Bhatt: "ನಾನು ರಣಬೀರ್ ಹಾಸಿಗೆಯ ಮೇಲೆ..." ಬೆಡ್‌ರೂಮ್ ರಹಸ್ಯ ಬಿಚ್ಚಿಟ್ಟ ಆಲಿಯಾ!
ಮೈಕೆಲ್ ನಿಜ ಸ್ವರೂಪ ತಿಳಿದ ಶ್ರುತಿ ಹಾಸನ್ ಬೇರ್ಪಟ್ಟಿದ್ದಾರಂತೆ. ಆಕೆಯನ್ನು ಕಂಟ್ರೋಲ್ ಮಾಡಲು ಬಯಸಿದ್ದು, ಅದಕ್ಕಾಗಿಯೇ ಬ್ರೇಕ್ ಅಪ್ ಮಾಡಿಕೊಂಡೆ ಎಂದು ಶ್ರುತಿ ಹಾಸನ್ ಹೇಳಿದ್ದಾರಂತೆ. ಆ ನಂತರ ಶ್ರುತಿ ಹಾಸನ್ ಮತ್ತೆ ಕೆಲವು ದಿನಗಳ ಕಾಲ ಶಾಂತನು ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಈಗ, ಎಲ್ಲವೂ ಸರಿಯಾಗಿದೆ ಎಂದು ನಾನು ಭಾವಿಸಿದಾಗ, ಏನೋ ಬದಲಾಗಿದೆ ಎನ್ನುವಂತೆ ಭಾಸವಾಗಿದೆ.
Ashika Ranganath : ಆಶಿಕಾ ನೀನೆಷ್ಟು ಮುದ್ದು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.