Ashika Ranganath : ಆಶಿಕಾ ನೀನೆಷ್ಟು ಮುದ್ದು ಗೊತ್ತಾ?

Ashika Ranganath New Photos : ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು ನಟಿ ಆಶಿಕಾ ರಂಗನಾಥ್‌. ನಟಿ ಆಶಿಕಾ ರಂಗನಾಥ್ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.  

Ashika Ranganath New Photos : ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು ನಟಿ ಆಶಿಕಾ ರಂಗನಾಥ್‌. ನಟಿ ಆಶಿಕಾ ರಂಗನಾಥ್ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ. ಆಶಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಡ್ರೆಸ್‌ನಲ್ಲಿ ಅವರು ಸಿಂಡ್ರೆಲ್ಲಾ ಹಾಗೆ ಕಾಣುತ್ತಿದ್ದಾರೆ. ಬೊಂಬೆಯಂತೆ ಮುದ್ದಾಗಿರುವ ನಟಿ ಆಶಿಕಾ ಫೋಟೋಗಳು ಇಲ್ಲಿವೆ ನೋಡಿ.
 

1 /5

ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು ನಟಿ ಆಶಿಕಾ ರಂಗನಾಥ್‌

2 /5

ನಟಿ ಆಶಿಕಾ ರಂಗನಾಥ್ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.

3 /5

ಆಶಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

4 /5

ಪರಪಲ್‌ ಪ್ರಿಂಟ್‌ ಇರುವ ವೈಟ್‌ ಡ್ರೆಸ್‌ ಅನ್ನು ಆಶಿಕಾ ಧರಿಸಿದ್ದು, ಸಿಂಪಲ್‌ ಮೇಕಪ್‌ ಮಾಡಿಕೊಂಡಿದ್ದಾರೆ.

5 /5

ಈ ಡ್ರೆಸ್‌ನಲ್ಲಿ ಅವರು ಸಿಂಡ್ರೆಲ್ಲಾ ಹಾಗೆ ಕಾಣುತ್ತಿದ್ದಾರೆ. ಬೊಂಬೆಯಂತೆ ಮುದ್ದಾಗಿ ಕಾಣುತ್ತಿದ್ದಾರೆ.