Simran kaur : ಮಾಡೆಲ್‌, ನಟಿ ಸಿಮ್ರಾನ್ ಕೌರ್ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸಂಚಲನ ಸೃಷ್ಟಿಸುತ್ತಿದೆ. ವಿಡಿಯೋ ನೋಡಿ ಒಂದು ಕ್ಷಣ ಆಕೆಯ ಅಭಿಮಾನಿಗಳು ದಂಗಾಗುತ್ತಿದ್ದಾರೆ. ಸೋಫಿಯಾ ಅನ್ಸಾರಿ, ಉರ್ಫಿ ಜಾವೇದ್ ಮತ್ತು ಅಭಾ ಶರ್ಮಾ ಸಹ ಮಿರಿಸಿದ್ದಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸಿಮ್ರಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸೋಫಿಯಾ ಅನ್ಸಾರಿ, ಉರ್ಫಿ ಜಾವೇದ್ ಮತ್ತು ಅಭಾ ಶರ್ಮಾ ಮೀರಿ ಪ್ಯಾನ್ಸ್‌ಗಳನ್ನು ಗಳಿಸುತ್ತಿದ್ದಾರೆ. ಒಂದು ಕ್ಷಣ ಸಿಮ್ರಾನ್ ಅಂದವನ್ನು ನೋಡಿದ್ರೆ ನೀವು ಸಹ ಅವರೆಲ್ಲರನ್ನೂ ಮರೆತುಬಿಡುತ್ತೀರಿ. ಸಿಮ್ರಾನ್ ಕೌರ್ ಮಾಡೆಲ್, ನಟಿ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ. 


ಇದನ್ನೂ ಓದಿ: ಈ ನಟಿ 200 kg ಚಿನ್ನಾಭರಣ ಧರಿಸಿ ನಟಿಸುವಾಗ ಸುತ್ತಲೂ ಇದ್ದರು 50 ಭದ್ರತಾ ಸಿಬ್ಬಂದಿ!!


ಸಿಮ್ಕಾರ್ ಕೌರ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 2.2 ಮಿಲಿಯನ್ ಜನ ಫಾಲೋ ಮಾಡುತ್ತಿದ್ದಾರೆ. ಬಿಕಿನಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆಕೆಯ ಇನ್‌ಸ್ಟಾಗ್ರಾಮ್ ಹಾಟ್ ಮತ್ತು ಬೋಲ್ಡ್ ಫೋಟೋಶೂಟ್‌ಗಳಿಂದ ತುಂಬಿದೆ. ತನ್ನ ಅಭಿಮಾನಿಗಳನ್ನು ಖುಷಿಪಡಿಸಲು ಕಾಲಕಾಲಕ್ಕೆ ರೀಲ್‌ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾಳೆ ಸಿಮ್ರಾನ್‌.


 

 

 

 



 

 

 

 

 

 

 

 

 

 

 

A post shared by Simran Kaur (@symrann.k)


ಇದೀಗ ಸಿಮ್ರಾನ್ ಕೌರ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹರಡುತ್ತಿದೆ. ಈ ವೀಡಿಯೊದಲ್ಲಿ, ಸಿಮ್ರಾನ್ ಒಳ ಉಡುಪುಗಳ ಸೆಟ್ ಅನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಈ ಒಳ ಉಡುಪುಗಳು ಪಾರದರ್ಶಕವಾಗಿದ್ದು, ಸಿಮ್ರಾನ್ ಕೌರ್ ಅವರು ಬಯಸಿದ್ದರೂ ಸಹ ತನ್ನ ಅಂದವನ್ನು ಮುಚ್ಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. 


ಇದನ್ನೂ ಓದಿ: ಕನ್ನಡದ ಕಂಪನ್ನು ಪಸರಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ "ಕಾವೇರಿ ಕನ್ನಡ ಮೀಡಿಯಂ"!


ಸಿಮ್ರಾನ್ ಕೌರ್ ಅವರ ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಈ ವೀಡಿಯೋ ನೋಡಿದ ನಂತರ ಜನರು ತಮ್ಮನ್ನು ತಾವು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಮೆಂಟ್‌ ಮೂಲಕ ಸುಂದರಿಯ ಸೌಂದರ್ಯ ಹೊಗಳುತ್ತಿದ್ದಾರೆ. ಕೋಣೆಯಲ್ಲಿ ಏಕಾಂಗಿಯಾಗಿ ಈ ವೀಡಿಯೊವನ್ನು ವೀಕ್ಷಿಸಿ ಎಂದು ಕೆಲವು ಬಳಕೆದಾರರು ಪೋಲಿ ಸಲಹೆ ನೀಡುತ್ತಿದ್ದಾರೆ. 


ಸಿಮ್ರಾನ್ ಕೌರ್ ಅವರ ಈ ವಿಡಿಯೋವನ್ನು 2 ಗಂಟೆಗಳಲ್ಲಿ ಸುಮಾರು 20 ಸಾವಿರ ಜನರು ಲೈಕ್ ಮಾಡಿದ್ದಾರೆ ಮತ್ತು ಸಾವಿರಾರು ಕಮೆಂಟ್‌ಗಳು ಬಂದಿವೆ. ಕೆಲವರು ಈ ಪೋಸ್ಟ್‌ನಲ್ಲಿ ಹಾಟ್ ಬೇಬಿ ಎಂದು ಮತ್ತು ಕೆಲವರು ಬೋಲ್ಡ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ, ಇನ್ನೂ ಕೆಲವರು ನೀತಿ ಪಾಠ ಹೇಳಿಕೊಡಲು ಪ್ರಯತ್ನಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.