ಖ್ಯಾತ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ಲೀಕ್..! ಸ್ನೇಹಿತನ ಜೊತೆಗಿರುವ ಆ ರೀತಿಯ ವಿಡಿಯೋ ವೈರಲ್...
Maryam Faisal MMS leak : ಇತ್ತೀಚಿಗೆ ರೀಲ್ಸ್ ಸ್ಟಾರ್ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಖಾಸಗಿ ವಿಡಿಯೋಗಳು ಸೋರಿಕೆಯಾಗುವುದು ನಿಲ್ಲುತ್ತಿಲ್ಲ. ಸದ್ಯ, ಖ್ಯಾತ ಟಿಕ್‌ಟಾಕರ್ ಮರ್ಯಾಮ್ ಫೈಸಲ್ ಅವರ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಈ ಕುರಿತು ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ..
Maryam Faisal video leak : ಪಾಕಿಸ್ತಾನದಲ್ಲಿ ಟಿಕ್‌ಟಾಕರ್ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಖಾಸಗಿ ವಿಡಿಯೋಗಳು ಹೆಚ್ಚಾಗಿ ಲೀಕ್ ಆಗುತ್ತಿವೆ.. ಇದೀಗ, ಸೋಷಿಯಲ್ ಮೀಡಿಯಾ ಸ್ಟಾರ್ ಮರ್ಯಾಮ್ ಫೈಸಲ್ ಅವರ ಖಾಸಗಿ ವಿಡಿಯೋ ಒಂದು ಲೀಕ್ ಆಗಿದ್ದು, ಪಾಕ್‌ನ ಆನ್‌ಲೈನ್ ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತೆಯು ಚರ್ಚೆಯ ವಿಷಯವಾಗಿದೆ.
ಮರ್ಯಾಮ್ ಫೈಸಲ್ ಟಿಕ್‌ಟಾಕ್‌ನಲ್ಲಿ 6 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಸಧ್ಯ ಈ ಸುಂದರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ವಿಡಿಯೋದಲ್ಲಿ ಮರ್ಯಾಮ್ ಪುರುಷನೊಂದಿಗೆ ಖಾಸಗಿ ಕ್ಷಣದಲ್ಲಿರುವ ದೃಶ್ಯವಿದೆ.. ಆದರೆ ಈ ವಿಡಿಯೋದ ಸತ್ಯಾಸತ್ಯತೆ ದೃಢಪಟ್ಟಿಲ್ಲ ಮತ್ತು ಮರ್ಯಾಮ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:"ನನ್ನ ಜೀವನದ ಅತ್ಯಂತ..."- ನಾಗಚೈತನ್ಯ 2ನೇ ಮದುವೆಯಲ್ಲಿ ಸಮಂತಾ..! ವಧು ಶೋಭಿತಾರನ್ನು ನೋಡ್ತಿದ್ದಂ
ಈ ರೀತಿಯ ಪ್ರಕರಣಗಳು ಪಾಕಿಸ್ತಾನದಲ್ಲಿ ಮೊದಲೇನಲ್ಲ.. ಈ ಹಿಂದೆ ಸೋಷಿಯಲ್ ಮೀಡಿಯಾ ಸ್ಟಾರ್‌ಗಳಾದ ಮಥಿರಾ ಖಾನ್, ಮಿನಾಹಿಲ್ ಮಲಿಕ್, ಇಮ್ಶಾ ರೆಹಮಾನ್ ಮತ್ತು ಕನ್ವಾಲ್ ಅಫ್ತಾಬ್ ಈ ರೀತಿಯ ವಿವಾದಗಳಿಗೆ ಬಲಿಯಾಗಿದ್ದರು. ಈ ಘಟನೆಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗೌಪ್ಯತೆ ಉಲ್ಲಂಘನೆ ಮತ್ತು ವೈಯಕ್ತಿಕ ಡೇಟಾದ ದುರುಪಯೋಗದ ಹೆಚ್ಚುತ್ತಿರುವ ಬೆದರಿಕೆಯನ್ನು ಎತ್ತಿ ತೋರಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.