Soundarya Jagadish: ಅಪ್ಪುಪಪ್ಪು ಮತ್ತು ರಾಮ್ ಲೀಲಾ ಸಿನಿಮಾ ಪ್ರೊಡ್ಯೂಸ್ ಮಾಡಿದ  ಪ್ರೊಡ್ಯೂಸರ್  ಜೆಟ್ ಲ್ಯಾಗ್  ಪಬ್ ಮಾಲೀಕ ಸೌಂದರ್ಯ  ಜಗದೀಶ್  ಇನ್ನಿಲ್ಲ.  ಇದೀಗ ಇವರ ಸಾವಿನ ಬಗ್ಗೆ ಹಲವು ಅನುಮಾನಗಳು ಎದುರಾಗಿದ್ದು, ನಿರ್ಮಾಪಕರ ಸಾವಿಗೆ ಆರ್ಥಿಕ ಸಂಕಷ್ಟ ಕಾರಣನಾ? ಅಥವಾ ಆರೋಗ್ಯ ಸಮಸ್ಯೆ ಇತ್ತಾ? ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರ ಎಂಬ ಬಗ್ಗೆ ಹಲವು ಅನುಮಾನಗಳು ಎದುರಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?


ಇತ್ತೀಚಿಗೆ ಮಾನಸಿಕವಾಗಿ ತುಂಬಾ ನೊಂದಿದ್ದರು ಸೌಂದರ್ಯ ಜಗದೀಶ್, ಇತ್ತೀಚೆಗೆ ಸೌಂದರ್ಯ ಜಗದೀಶ್ ಅತ್ತೆಯ ಮೃತಪಟ್ಟಿದ್ದರು. ಅತ್ತೆಯ ಜೊತೆ ತುಂಬಾ ಅಟಾಚ್ಮೆಂಟ್ ಹೊಂದಿದ್ದ ಜಗದೀಶ್, ಅತ್ತೆಯ ಸಾವಿನ‌ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. 


ಇದನ್ನೂ ಓದಿ-Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!


ಅಪ್ಪನ ಮೃತದೇಹ ನೋಡಿದ ಮಕ್ಕಳು ಅಪ್ಪ ಎದ್ದೇಳು ಕೊನೇ ಸಲ ಹೇಳ್ತಾ ಇದ್ದೀನಿ ಎದ್ದೇಳು ಅಂತ ಗೋಳಾಡಿದರು.  ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ತನಿಖೆ ಬಳಿಕವೇ ಇನ್ನಷ್ಟು ವಿಚಾರ ತಿಳಿಯಬೇಕಿದೆ. ಇವತ್ತು ಮೃತದೇಹವನ್ನ ಸಾರ್ವಜನಿಕ  ದರ್ಶನಕ್ಕೆ ಇಟ್ಟು ನಾಳೆ ಹಾಸನದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತೆ ಅಂತ ಹೇಳಲಾಗುತ್ತಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.