South Actress Ramya Krishnan: ಸಿನಿರಂಗದಲ್ಲಿ ಯಶಸ್ಸು ಸಾಧಿಸುವುದು ಅಷ್ಟು ಸುಲಭವಲ್ಲ.. ಸೋಲಿನ ರುಚಿ ಕಂಡವರಿಗೆ ಗೆಲ್ಲುವ ಹುಮ್ಮಸ್ಸಿರುತ್ತದೆ.. ಅದರಲ್ಲೂ ಈ ಬಣ್ಣದ ಲೋಕದಲ್ಲಿ ಮನ್ನಣೆ ಹಾಗೂ ಉತ್ತಮ ಅವಕಾಶಗಳು ಸಿಗುವುದು ಕಷ್ಟವೇ.. ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಲು ಶ್ರಮಿಸಲೇಬೇಕು..


COMMERCIAL BREAK
SCROLL TO CONTINUE READING

ಇನ್ನು ಹಿನ್ನಡೆಗಳನ್ನು ಅನುಭವಿಸಿದರೂ ಸಿಕ್ಕ ಅವಕಾಶಗಳನ್ನು ಸದುಪಯೋಪಡಿಸಿಕೊಂಡು ಬೆಳೆದವರು ತುಂಬಾ ಕಡಿಮೆ.. ಆದರೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ 52 ವರ್ಷದ ನಟಿಯೊಬ್ಬರಿದ್ದಾರೆ.. ಹಾಗಾದ್ರೆ ಯಾರು ನಾಯಕಿ ಅಂತೀರಾ.. ಇಲ್ಲಿದೆ ಉತ್ತರ..


ಇದನ್ನೂ ಓದಿ : “ನಾನದನ್ನ ನೋಡಬೇಕು ಪ್ಲೀಸ್ ತೋರಿಸಿ”… ಪರಿಪರಿಯಾಗಿ ಬೇಡಿದ ಅಭಿಮಾನಿಗೆ ಮುಲಾಜಿಲ್ಲದೆ ಆ’ ಫೋಟೋ ಶೇರ್ ಮಾಡಿದ ನಟಿ


ಆಕೆ ಬೇರೆ ಯಾರೂ ಅಲ್ಲ ..ಇಲ್ಲಿಯವರೆಗೂ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ಮತ್ತು ಒಂದೇ ಒಂದು ದೊಡ್ಡ ಚಿತ್ರದಿಂದ ದೇಶಾದ್ಯಂತ ಕ್ರೇಜ್‌ ಪಡೆದಿರುವ ನಟಿ ರಮ್ಯಾ ಕೃಷ್ಣನ್‌. ಆರಂಭಿಕ ದಿನಗಳಲ್ಲಿ ಇವರ ಸಿನಿಮಾಗಳು ಸತತವಾಗಿ ಸೋಲುಂಡವೂ ಆದರೂ ಎದೆಗುಂದದೆ ನಟಿ ಮುನ್ನಗ್ಗಿ ಸದ್ಯ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದಾರೆ..


ನಟಿ ರಮ್ಯಾ ಕೃಷ್ಣನ್‌ ಸ್ಯಾಂಡಲ್‌ವುಡ್‌, ಟಾಲಿವುಡ್‌ ಹೀಗೆ ಹಲವಾರು ಭಾಷೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.. ರಮ್ಯಾ ಇತ್ತೀಚೆಗೆ  ರಜನೀಕಾಂತ್ ಜೊತೆ ಜೈಲರ್ ಚಿತ್ರದಲ್ಲಿ ನಟಿಸಿದ್ದರು.. ಸದ್ಯ ಅವರ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿದ್ದು.. ಸೌತ್‌ನ ಬ್ಯುಸಿಯೆಸ್ಟ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ.....


ಇದನ್ನೂ ಓದಿ : Tanisha Kuppanda: ಈ ಸ್ಟಾರ್ ನಟನ ಜೊತೆ ತನಿಷಾ ಕುಪ್ಪಂಡ ಲವ್, 6 ವರ್ಷದ ಪ್ರೀತಿ ಮುರಿದು ಬೀಳಲು ಇದೇ ಕಾರಣ!


 ನಟಿ ರಮ್ಯಾಕೃಷ್ಣ ಅವರು ಸೆಪ್ಟೆಂಬರ್ 1970 ರಲ್ಲಿ ಮದ್ರಾಸ್ (ಈಗ ಚೆನ್ನೈ) ನಲ್ಲಿ ಜನಿಸಿದರು. ನಂತರ ಇವರು 1986ರಲ್ಲಿ ನೇರಂ ಎನ್ನುವ ಮಲಯಾಳಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.. ನಂತರ ಸಾಕಷ್ಟು ಸೋಲುಗಳನ್ನು ಎದುರಿಸಿದ ಅವರ ವೈಯಕ್ತಿಯ ಜೀವನವೂ ಸಹ ಗೊಂದಲಗಳಿಂದ ಕೂಡಿತ್ತು.. 


ಸದ್ಯ ಸೌತ್‌ನಲ್ಲಿ ಭರ್ಜರಿ ಹೆಸರು ಮಾಡಿರುವ ನಟಿ ರಮ್ಯಾಕೃಷ್ಣ ಅವರು ಬಾಹುಬಲಿ ಚಿತ್ರದಲ್ಲಿ ರಾಜಮಾತೆ ಶಿವಗಾಮಿ ಪಾತ್ರದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದರು.. ಈ ನಟಿ ಸಿನಿಮಾವೊಂದಕ್ಕೆ ಸುಮಾರು ರೂ.3ರಿಂದ ರೂ.4 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದು.. ಇವರ ಒಟ್ಟು ಆಸ್ತಿ 98 ಕೋಟಿ ಇರಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ